ಬೂಸ್ಟರ್ ಡೂಸ್ ಹೃದಯಕ್ಕೆ ಹಾನಿಕಾರಕವೇ ?

0
149

ಕೋವಿಡ್ -19 ರ ಬೂಸ್ಟರ್ ಡೋಸ್ ಬಗ್ಗೆ ಆತಂಕಕಾರಿ ಅಂಶವೊಂದು ಹೊರಬಿದ್ದಿದೆ . ಕೋವಿಡ್ 19 ಬೂಸ್ಟರ್ ಡೋಸ್
ವಿಶೇಷವಾಗಿ ವಯಸ್ಸಾದವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಅವರು ಸೋಂಕಿನ ತೊಡಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪೋಸ್ಟ್‌ಗಳು ಬೂಸ್ಟರ್ ಡೋಸ್‌ನಿಂದಾಗಿ ಹೃದಯದ ಉರಿಯೂತದ ಅಪಾಯಗಳ ಬಂದೊದಗಬಹುದು ಎಂದು ಹೇಳಲಾಗಿದೆ .

‘ದಿ ಇಂಡಿಯನ್ ಹಾರ್ಟ್ ಅಸೋಸಿಯೇಷನ್ ​​ಒದಗಿಸಿದ ಮಾಹಿತಿಯ ಪ್ರಕಾರ, ಹೃದಯ ಸಂಬಂಧಿ ಸಮಸ್ಯೆಗಳು ವಯಸ್ಸಾದ ಜನಸಂಖ್ಯೆಯ ಮೇಲೆ ಮಾತ್ರ ಪರಿಣಾಮ ಬೀರುತ್ತವೆ , ಎಂಬ ಹಿಂದಿನ ನಂಬಿಕೆಗೆ ವಿರುದ್ಧವಾಗಿ ಭಾರತೀಯ ಪುರುಷರಲ್ಲಿ 50 ಪ್ರತಿಶತದಷ್ಟು ಹೃದಯಾಘಾತಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತವೆ. ಭಾರತೀಯ ಪುರುಷರಲ್ಲಿ 25 ಪ್ರತಿಶತದಷ್ಟು ಹೃದಯಾಘಾತಗಳು ಅವರ 30 ವಯಸ್ಸಿನಲ್ಲಿ ಸಂಭವಿಸುತ್ತವೆ. ಎಂದು ಅಹಮದಾಬಾದ್‌ನ ಮರೆಂಗೋ ಸಿಐಎಂಎಸ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ. ಅಜಯ್ ಮಧುಕರ್ ನಾಯಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here