ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾ ನಾಯಕಿ

Date:

ಆಲೂರಿನಲ್ಲಿ ಇದೇ 14ರಿಂದ 21ರವರೆಗೆ ನಡೆಯಲಿರುವ ಮಹಿಳಾ ಟಿ20 ಚಾಲೆಂಜರ್ ಟ್ರೋಫಿಗೆ ಬಿಸಿಸಿಐ ಮೂರು ರಾಷ್ಟ್ರೀಯ ತಂಡಗಳನ್ನು ಪ್ರಕಟಿಸಿದ್ದು ಇಂಡಿಯಾ ಗ್ರೀನ್ ತಂಡಕ್ಕೆ ಕನ್ನಡತಿ ವೇದಾಕೃಷ್ಣಮೂರ್ತಿ ನಾಯಕಿಯಾಗಿದ್ದಾರೆ.
ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಇಂಡಿಯಾ ಬ್ಲೂ ತಂಡವನ್ನು, ದೀಪ್ತಿ ಶರ್ಮಾ ಭಾರತ ರೆಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ತಂಡಗಳು ಇಂತಿವೆ

ಇಂಡಿಯಾ ಬ್ಲೂ
ಮಿಥಾಲಿ ರಾಜ್ (ನಾಯಕಿ), ವನಿತಾ ವಿ ಆರ್ , ಡಿ ಹೇಮಲತಾ, ನೇಹಾ ತನ್ವರ್ , ಅನುಜಾ ಪಾಟೀಲ್, ಸೈಮಾ ಠಾಕರ್, ತಾನ್ಯಾ ಭಾಟಿಯಾ, ರಾಧಾ ಯಾದವ್, ಪ್ರೀತಿ ಬೋಸ್, ಪೂನಮ್ ಯಾದವ್, ಕೀರ್ತಿ ಜೇಮ್ಸ್, ಮಾನ್ಸಿ ಜೋಶಿ, ಸಮನ್ ಗುಲಿಯಾ

ಇಂಡಿಯಾ ರೆಡ್
ದೀಪ್ತಿ ಶರ್ಮಾ(ನಾಯಕಿ), ಪೂನಮ್ ರಾವುತ್, ದಿಶಾ ಕಸತ್, ಮೋನಾ ಮೇಶ್ರಮ್, ಹರ್ಲೆನೆ ಡಿಯೊಲ್, ತನುಶ್ರೀ ಸರ್ಕಾರ್, ಏಕ್ತಾ ಬಿಶ್ತ್, ತನುಜಾ ಕನ್ವರ್, ಶಿಖಾಪಾಂಡೆ, ಶಾಂತಿಕುಮಾರಿ, ರೀಮಾ ಲಕ್ಷ್ಮೀ ಎಕ್ಕಾ, ನುಝ್ಹಾತ್ ಪರ್ವೀನ್, ಆದಿತಿ ಶರ್ಮಾ‌

ಇಂಡಿಯಾ ಗ್ರೀನ್

ವೇದಾಕೃಷ್ಣಮೂರ್ತಿ (ನಾಯಕಿ), ಜೆಮಿಯಾ ರೋಡಿಗಸ್, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಿಕಾ ದಾಸ್, ಅರುಂದತಿ ರೆಡ್ಡಿ, ಸುಷ್ಮಾ ವರ್ಮಾ, ರಾಜೇಶ್ವರಿ ಗಾಯಕ್ವಾಡ್, ಫಾತಿಮಾ ಜಾಫರ್, ಸುಶ್ರೀ ದಿವ್ಯದರ್ಶಿನಿ, ಸುಕನ್ಯಾ ಪರಿದಾ, ಜೂಲನ್ ಗೋಸ್ವಾಮಿ, ಸಾಜನಾ ಎಸ್.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...