ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!

Date:

ಒಂದು ಸ್ವಲ್ಪ ನೀವೆಲ್ಲಾ ಯೋಚಿಸಿ ಕ್ಯಾಮರಾವನ್ನು ಕಂಡು ಹಿಡಿಯದೇ ಇದ್ದರೆ..? ಛಾಯಾಚಿತ್ರ ಎಂಬುದು ಇಲ್ಲದೇ ಇದ್ರೆ ನಮ್ಮ ಜೀವನ ಹೇಗೆ ಇರುತ್ತಿತ್ತು ಅಂತಾ..? ಆಧುನಿಕ ಯುಗ ಎಂಬುದು ಜನರ ಅರಿವಿಗೇ ಬರುತ್ತಿರಲಿಲ್ಲವೇನೋ.. ಛಾಯಾಗ್ರಹಣ ಎಂಬುದು ಇಂದಿನ ಮಾಯಾಲೋಕದ ಅದ್ಭುತ ಸಂವಹನ ಎಂದರೆ ತಪ್ಪಾಗಲಾರದು ಬಿಡಿ.
ಒಂದು ಅತ್ಯತ್ತಮ ಛಾಯಾಚಿತ್ರ ನೂರು ಪದಗಳಿಗೆ ಸಮ ಎನ್ನುತ್ತಾರೆ ಅದು ಸತ್ಯಾನೆ ಅಲ್ವಾ..? ಒಂದು ಉತ್ತಮ ಛಾಯಾಚಿತ್ರದ ಕೆಳಗೆ ವಿವರಣೆ ನೀಡುವುದೇ ಬೇಡ. ಆ ಚಿತ್ರದ ವಿವರಣೆಯನ್ನ ಚಿತ್ರವೇ ಹೇಳಿಕೊಳ್ಳತ್ತದೆ. ಅದು ಒಂದು ಉತ್ತಮ ಛಾಯಾಚಿತ್ರಕ್ಕಿರುವ ಶಕ್ತಿ. ಕೆಲವರಿಗೆ ತಮ್ಮ ತಮ್ಮ ಚಿತ್ರಗಳನ್ನ, ಅಥವಾ ಇನ್ಯಾದೇ ವಿಶಿಷ್ಟವಾದ ಛಾಯಾಚಿತ್ರಗಳನ್ನು ಫೇಸ್‍ಬುಕ್‍ಗಳಿಗೋ ಅಥವಾ ವಾಟ್ಸಾಪ್‍ಗಳಲ್ಲೋ ಹಾಕಿಕೊಳ್ಳದೇ ಇದ್ದರೆ ಅವರಿಗೆ ಅಂದು ನಿದ್ರೆನೇ ಬರೊಲ್ವೇನೋ..? ಅಂತಹ ಶಕ್ತಿ ಇದೆ ಈ ಫೋಟೋಗ್ರಫಿಯಲ್ಲಿ.
ಅಂದ ಹಾಗೆ ಆಗಸ್ಟ್ 19 ಅಂದರೆ ಇಂದು ವಿಶ್ವದಾದ್ಯಂತ ವಿಶ್ವ ಛಾಯಾಚಿತ್ರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಹುಟ್ಟು ಹಾಕಿದ ಕೋರ್ಕೆ ಆರ್ ಎಂಬಾತ “ಫೋಟೋಗ್ರಫಿಗೆ ಒಂದು ಪ್ರಭಾವ ಶಾಲಿ ಕಥೆಯನ್ನು ಹೇಳುವ ಶಕ್ತಿ ಇದೆ ಎಂಬುದು ನನ್ನ ಭಾವನೆ. ಒಂದು ಚಿತ್ರ ಸ್ಪೂರ್ತಿ ನೀಡ ಬಲ್ಲದು ಹಾಗೂ ವಿಶ್ವದ ಬದಲಾವಣೆಗೆ ನಾಂದಿ ಹಾಡಬಲ್ಲದು ಎಂದು ಹೇಳಿದ್ದಾನೆ. ಸತ್ಯಾನೆ ಅಲ್ವಾ ಈ ಮಾತುಗಳು..
ಇನ್ನು ವಿಶ್ವದ ಅನೇಕ ಪ್ರಖ್ಯಾತ ಛಾಯಾಗ್ರಾಹಕರು ಹಗಲಿರುಳು ಎನ್ನದೇ ದಟ್ಟ ಅರಣ್ಯ ಪ್ರದೇಶದಲ್ಲಿ ಸಾವನ್ನೂ ಲೆಕ್ಕಿಸದೇ ಅದ್ಭುತ ಚಿತ್ರಗಳನ್ನು ಸೆರೆ ಹಿಡಿಯಲು ವಾರಗಟ್ಟಲೇ ಕಾದು ಕುಳಿತಿರುತ್ತಾರೆ. ಈ ಸಮಯದಲ್ಲಿ ಅವರನ್ನೂ ನಾವು ಸ್ಮರಿಸಲೇ ಬೇಕು ಹಾಗು ಅವರು ತೆಗೆದ ವಿಶಿಷ್ಟ ಚಿತ್ರಗಳು ನಿಮಗೂ ತೋರಿಸಲು ನಾವು ಬದ್ಧರಾಗಿದ್ದೇವೆ. ಇಗೋ ಇಲ್ಲಿದೆ ನೋಡಿ ಹವ್ಯಾಸಿ ಛಾಯಾಗ್ರಾಹಕರು ತೆಗೆದ ಅತ್ಯುತ್ತಮದಲ್ಲಿ ಉತ್ತಮ ಛಾಯಾಚಿತ್ರಗಳು.

12697224_10207504420603061_2631595315651968851_o

944889_10207152331481053_4046765916085539612_n 1074297_10201200471568275_1334580867_o 1514366_10205064276920994_4306670574748345387_n 1606400_10203873147503503_7904065204610911381_o 10426836_10205382994648738_7724357437860040524_n 10533828_10203703554423782_8147458234682934305_n 11949474_10206530745781799_1119142108177441813_n 12778841_10207557986342171_1455094368327442746_o

10443148_754569634589329_7830237505424661546_o 10538703_764302950282664_4456581840833869633_o 10687282_797003557012603_6366810837509855160_o 12968086_10208849130416280_4129234150877107342_o 13263843_10206912655830996_813135572602136171_n

13412872_10204928556613513_4979138173928006338_n

13433080_10209352046708873_2377785732296527426_o

13522755_10209426799217639_2420673907136979687_o

13698248_10205146950753230_8702535761423170627_o 13701237_10209596387897250_4634720932154907960_o 13920477_10205255740712911_5223340323752372454_o 13934735_10209737491024740_4471045507520292635_n 13988181_10209771967566632_9195056749050855247_o 14047222_1245268778837853_6186443708839008772_o

11794248_945335172179440_8853878602597922095_o

12669564_10204133412575409_6459611072368436353_n

12764798_10204226428820757_4440276212163638062_o 12771628_10204280577534441_2132276355171004690_o 12794714_10204280391969802_8188848402663394535_o 12891559_10204535174979218_5155514838350499958_o

Phot credit : shivashankar banagar, srinivas shamachar, manjunath bhat, manjunath hegde.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...