ವಿಶ್ವದ ಮೊದಲ ಝಿಕಾ ಲಸಿಕೆ ಮೇಡ್ ಇನ್ ಇಂಡಿಯಾ..!

Date:

ವಾಯುವೇಗದಲ್ಲಿ ವಿಶ್ವಾದ್ಯಂತ ಹರಡುತ್ತಿರುವ ಝಿಕಾ ವೈರಸ್ಗೆ ಔಷಧವಿಲ್ಲದೆ, ಯಾವುದೇ ಚಿಕಿತ್ಸೆ ಇಲ್ಲದೇ ಇಡೀ ವಿಶ್ವವೇ ತಲೆಮೇಲೆ ಕೈ ಹೊತ್ತು ಕುಳಿತಿದೆ..! ಆದರೆ ಇಡೀ ವಿಶ್ವದಲ್ಲೇ ಮೊದಲ ಝಿಕಾ ಲಸಿಕೆಯನ್ನು ಸಿದ್ದಪಡಿಸಿದ ಖ್ಯಾತಿ ಭಾರತದ್ದಾಗಲಿದೆ..!
ಯಸ್, ಹೈದರಾಬಾದ್ ಮೂಲದ `ಭಾರತ್ ಬಯೋಟೆಕ್’ ಎನ್ನುವ ಫಾರ್ಮಸಿ ಕಂಪನಿಯು `ಝಿಕಾವ್ಯಾಕ್’ ಎನ್ನುವ ಲಸಿಕೆಯನ್ನು ಕಂಡುಹಿಡಿದು ವಿಶ್ವದ ಆತಂಕವನ್ನು ತಣಿಸಿದೆ..!
ಕಳೆದ ಒಂದೂವರೆ ವರ್ಷಗಳಿಂದಲೂ ಝಿಕಾ ವೈರಸ್ ವಿರುದ್ಧ ಲಸಿಕೆಯನ್ನು ಸಿದ್ದಪಡಿಸುವ ಕೆಲಸದಲ್ಲಿ ತೊಡಗಿದ್ದೇವೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಮತ್ತು ಕೇಂದ್ರ ಸರ್ಕಾರಕ್ಕೂ ತಿಳಿಸಿದ್ದೇವೆಂದು ಭಾರತ್ ಬಯೋಟೆಕ್ ಸಂಸ್ಥೆಯ ಅಧ್ಯಕ್ಷ ಕೃಷ್ಣಾ ಎಳ್ಳಾ ತಿಳಿದ್ದಾರೆ.
ಈ ಹಿಂದೆ ಅತಿಸಾರಕ್ಕೆ ರೊಟಾವ್ಯಾಕ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಭಾರತ್ ಬಯೋಟೆಕ್ಕೇ ಈಗ ಝಿಕಾಕ್ಕೂ ರಾಮಬಾಣ ಹುಡುಕಿದ್ದು, ಎರಡು ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ..! ಆದರೆ ಅಲ್ಲಿಯವರೆಗಿನ್ನದ್ದೇ ದೊಡ್ಡ ತಲೆನೋವು..

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...