ಆ ಸಮಯದಲ್ಲಿ ಹೆಣ್ಣು ಬಯಸುವುದ್ದೇನು ಗೊತ್ತಾ..?

Date:

ಹೆಣ್ಣು ಒಂದು ಬಾರಿ ಗಂಡಿಗೆ ಮನಸ್ಸು ಕೊಟ್ರೆ ಅದು ಉಸಿರು ಇರೋವರೆಗೂ ಇರುತ್ತೆ. ಮದುವೆಯಾದ ಮೇಲು ಗಂಡು ತನ್ನನ್ನು ಅರ್ಥ ಮಾಡಿಕೊಳ್ಳಬೇಕು.. ನನ್ನ ಭಾವನೆಗಳಿಗೆ ಬೆಲೆ ಕೊಡಬೇಕು ಅಂತಾ ಬಯಸುತ್ತಾಳೆ. ಎಲ್ಲಾ ಭಾವನೆಗಳನ್ನು ಹೆಣ್ಣು ಗಂಡನಲ್ಲಿ ಹೇಳಿಕೊಳ್ಳುವುದಿಲ್ಲ. ಕೆಲವು ಭಾವನೆಗಳನ್ನು ಅಭಿವ್ಯಕ್ತಗೊಳಿಸದೆಯೂ ಗಂಡು ತನ್ನನ್ನು ಅರ್ಥ ಮಾಡಿಕೊಳ್ಳಲೆಂದೇ ಬಯಸುತ್ತಾಳೆ. ಅದ್ರಲೂ ಆ ಸಮಯದಲ್ಲಿ ಗಂಡ ಈ ರೀತಿ ವರ್ತಿಸಿದರೆ ಆಕೆಗಿಷ್ಟ. ಪ್ರೀತಿ, ಗೌರವ ಮಿಶ್ರಿತ ಅಪ್ರೋಚ್ ಆಕೆಗಿಷ್ಟವಾಗಿರುತ್ತೆ. ಪ್ರತಿಯೊಬ್ಬರಿಗೂ ತಮ್ಮಇಂಟಿಮೇಟ್ ಸಮಯಗಳು ಸಂತೋಷವನ್ನು ನೀಡಬೇಕೆಂಬ ಅಸೆ ಇರುತ್ತೆ. ಆದ್ರಲ್ಲೂ ಮಹಿಳೆಯರು ಆ ಸಮಯದ ಬಗ್ಗೆ ತುಂಬಾ ಆಲೋಚನೆಗಳನ್ನು ಮಾಡಿರುತ್ತಾರೆ.
ಪೋಲಿ ಮಾತುಗಳು : ಇಬ್ಬರೇ ಏತಾಂತದಲ್ಲಿ ಬೆಡ್ ರೂಮಿನಲ್ಲಿರುವಾಗ ಪತಿದೇವ, ಪೋಲಿ ಪೋಲಿ ಮಾತನಾಡಿದರೆ ಪತ್ನಿಗಿಷ್ಟ. ಹಾಗಂತ ಸಭ್ಯತೆ ಚೌಕಟ್ಟಿನಲ್ಲಿಯೇ ಇರಬೇಕು

ಮುತ್ತಿನ ಸುರಿಮಳೆ ; ಮಹಿಳೆಯರು ಈ ಸಮಯದಲ್ಲಿ ಮುತ್ತಿಡಲು ಹಾತೊರೆಯುತ್ತಾರೆ. ಅದರಲ್ಲಿಯೂ ದೇಹ ಪೂರ್ತಿ ಪತಿ ಮುತ್ತಿಡಲಿ ಎಂದು ಬಯಸುತ್ತಿರುತ್ತಾರೆ.

ಅಗ್ರೆಸಿವ್ ಆಗಿರಬೇಕು ; ಸುಮ್ಮನೆ ಮುದ್ದು ಮಾಡೋ ಬದಲು, ಪತಿ ಸ್ವಲ್ಪ ಅಗ್ರೆಸಿವ್ ಆಗಿರಬೇಕೆಂದು ಪತ್ನಿ ಇಷ್ಟಪಡುತ್ತಾಳೆ. ಹಾಗಂತ ಈ ಅಗ್ರೆಸಿವ್ನೆಸ್ ಎಲ್ಲ ಕಾಲದಲ್ಲಿಯೂ ಇದ್ರೆ ಬೇಜಾರು ಆಗಬಹುದು ಹೆಣ್ಣಿಗೆ.

ಗೌರವ: ಗಂಡನಿಂದ ಸದಾ ಗೌರವ ಬಯಸೋ ಹೆಣ್ಣಿಗೆ ಆ ಸಮಯದಲ್ಲಿ ಪ್ರೀತಿ ಮಾತ್ರ ಮುಖ್ಯವಾಗಿರುತ್ತದೆ. ಹಾಗಂತ ಇದು ಗೌರವಯುತ ಪ್ರೀತಿಯೇ ಆಗಿದ್ದರೆ ಮತ್ತಷ್ಟು ಚೆಂದ.

ಒಪ್ಪಿಗೆ: ಸುಖಾ ಸುಮ್ನೆ ಗಂಡ ಮೈ ಮೇಲೆ ಬಿದ್ದರೆ ಪತ್ನಿ ಇರಿಟೇಟ್ ಆಗ್ತಾಳೆ. ಬದಲಾಗಿ ಆಕೆಯನ್ನು
ಮೂಡಿಗೆ ತರಬೇಕು. ಬಲವಂತ ಮಾಡಿದರಂತೂ ಸಿಕ್ಕಾಪಟ್ಟೆ ಹರ್ಟ್ ಅಗುವ ಸಂಭವ ಇರುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...