No menu items!
10.4 C
Munich
Thursday, May 7, 2026

ಇಂದಿನಿಂದ 5 ದಿನ ಸ್ವೀಡನ್ ರಾಜನ ಭಾರತ ಪ್ರವಾಸ ?

Must read

ಮೋದಿ ಎಲ್ಲ ದೇಶಗಳಿಗು ಪ್ರವಾಸ ಹೊಗಿದ್ದು ನಮಗೆಲ್ಲ ಗೊತ್ತಿರೊ ವಿಷಯ ಇದೀಗ ಸ್ವೀಡನ್ ರಾಜ 26ನೇ ಕಾರ್ಲ್ ಗುಸ್ತಾಫ್ ಮತ್ತು ರಾಣಿ ಸಿಲ್ವಿಯಾ ಇಂದಿನಿಂದ ಐದು ದಿನಗಳ ಭಾರತ ಪ್ರವಾಸ ಆರಂಭಿಸಿದ್ದಾರೆ. ದೆಹಲಿಗೆ ಇಂದು ಬೆಳಗ್ಗೆ ಆಗಮಿಸಿದ ರಾಜ-ರಾಣಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ನಂತರ ಈ ರಾಜದಂಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು ಎಂದು‌ ಹೇಳಲಾಗುತ್ತಿದೆ

ಭಾರತದೊಂದಿಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವೀಡನ್ ರಾಯಲ್ ಕಪಲ್ ದೆಹಲಿಯಲ್ಲಿ ಜಮಾ ಮಸೀದಿ, ಕೆಂಪು ಕೋಟೆ ಮತ್ತು ಇಂದಿರಾಸ್ಮೃತಿ ಸ್ಥಳಗಳಿಗೆ ಬೇಟಿ ನೀಡುವರು ನಂತರ ಮುಂಬೈ ಮತ್ತು ಉತ್ತರಾಖಂಡ ರಾಜ್ಯಗಳಿಗೂ ತೆರಳಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಾರೆ ಎಂದು ಹೇಳಲಾಗುತ್ತಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article