ಇದು  ಹದಿಹರೆಯದ ಮೊಡವೆ ಗುಟ್ಟು ..!

1
367

ಇದು  ಹದಿಹರೆಯದ ಮೊಡವೆ ಗುಟ್ಟು ..!

ಪ್ರತಿಯೊಬ್ಬರಿಗೂ ಹರೆಯದರಲ್ಲಿ ಮೊಡವೆ ಬರುವುದು ಕಾಮನ್. ವಯಸ್ಕರ ಮೊಡವೆ ಹದಿಹರೆಯ ಮತ್ತು ಚಿಕ್ಕ ವಯಸ್ಸಿನಲ್ಲಿ ಎಲ್ಲಾರಿಗೂ ಮೊಡವೆ ಬಂದೇ ಬರುತ್ತೆ ನೋ ಡೌಟ್. ಇನ್ನು ಮಹಿಳೆಯರು ಒಂದಲ್ಲ ಒಂದು ರೀತಿಯ ವಯಸ್ಕರ ಮೊಡವೆಗೆ ಹೆಚ್ಚಾಗಿ ತುತ್ತಾಗುತ್ತಾರೆಸಣ್ಣದಿರಲಿ, ಅದು ಸೌಮ್ಯ ಮೊಡವೆಯಿರಲಿ, ಮಧ್ಯಮವಾಗಿರಲಿ ಅಥವಾ ಗಂಭೀರ ಮೊಡವೆಯಾಗಿರಲಿ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಏರುಪೇರಾಗುವ ಹಾರ್ಮೋನ್ಗಳನ್ನು ಹೊಂದಿರುವುದೇ ಇದಕ್ಕೆ ಕಾರಣ. ಈ ವಾಸ್ತವವಾಗಿ ಇದು ವಿಶ್ವದಲ್ಲಿ ಅತ್ಯಂತ ಸರ್ವೇ ಸಾಮಾನ್ಯ ಚರ್ಮ ರೋಗ. ಹಾರ್ಮೋನ್ ಬದಲಾವಣೆಗಳು ಚರ್ಮದಲ್ಲಿ ತೇವಾಂಶದಂಥ ಅಸಮತೋಲನ ಮತ್ತು ಅತ್ಯಧಿಕ ಎಣ್ಣೆಯನ್ನು ಉತ್ಪಾದಿಸುತ್ತವೆ. ಹಾರ್ಮೋನಿನಿಂದ ಉಂಟಾದ ಮೊಡವೆ ಹೆಚ್ಚು ಸಮಸ್ಯೆಗಳನ್ನು ತರಬಹುದಾದ್ದರಿಂದ ಇದರ ಬಗ್ಗೆ ಎಚ್ಚರದಿಂದಿರಿ. ಇದು ಆಳವಾಗಿರುತ್ತದೆ ಮತ್ತು ಬಹುತೇಕ ಸಿಸ್ಟ್ ತರಹ ಕಾಣುತ್ತದೆ. ಸೋಂಕಿತ ಪ್ರದೇಶ ಮೃದುವಾಗಿ ಕೀವುಗಟ್ಟಿದ ರೀತಿ ಕಾಣುತ್ತದೆ.ಎಣ್ಣೆಯ ನಿಯಂತ್ರಣ ನಿಮ್ಮ ವಯಸ್ಕ ಮೊಡವೆಗೆ ಸೂಕ್ತ ಪರಿಹಾರ. ಕೆಲವು ಸಂದರ್ಭಗಳಲ್ಲಿ, ಚಿಕಿತ್ಸೆಗೆ ಪಡೆದ ಔಷಧಿ ಸಹ ಅನುಕೂಲಕ್ಕಿಂತ ಮತ್ತಷ್ಟು ಹಾನಿಮಾಡುತ್ತವೆ.

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

1 COMMENT

LEAVE A REPLY

Please enter your comment!
Please enter your name here