No menu items!
9.6 C
Munich
Tuesday, April 21, 2026

ಇಲ್ಲೇ ಇರ‍್ತಿವಿ 80 ಕೋಟಿ ಕೊಡಿ ಎಂದು ಕೇಳಿದ್ರಂತೆ ಶಾಸಕ ರಮೇಶ್‌ ಜಾರಕಿಹೊಳಿ ! ಹೌದ?

Must read

ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಶಾಸಕ ಕೆ ಮಹದೇವ್ ಅವರು ರಮೇಶ್​ ಜಾರಕಿಹೊಳಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ನನಗೂ ಬಿಜೆಪಿಯವರು 30 ರಿಂದ 40 ಕೋಟಿ ರೂಪಾಯಿ ಹಣವನ್ನು ಕೊಡಲು 3 ಬಾರಿ ನನ್ನ ಬಳಿ ಬಂದಿದ್ದರು‌. ಆದ್ರೆ ನಾನು‌ ಬೇಡವೆಂದು ತಿರಸ್ಕರಿಸಿದೆ. ಹಣಕ್ಕಾಗಿ ನಮ್ಮನ್ನು ಮಾರಿಕೊಳ್ಳಲ್ಲ ಅಂತಾ ಮಹದೇವ್​ ಹೇಳಿದ್ದರಂತೆ.

ಎಲ್ಲ ಶಾಸಕರನ್ನು ಮುಖ್ಯಮಂತ್ರಿ ಅವರು ಒಟ್ಟಿಗೆ ಕರೆದೊಯ್ಯಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡುವುದಾಗಿ ಸಿಎಂಗೇ ಬೆದರಿಸುತ್ತಾರೆ. ಇಂದು ನಿರಂತರವಾಗಿ ಇಂತಹ ಪ್ರಸಂಗಗಳು ನಡೆಯುತ್ತಿವೆ. ದುಡ್ಡು ಕೊಡದಿದ್ದರೆ ರಾಜೀನಾಮೆ ಕೊಡ್ತೇವೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ ಎಂದು ಶಾಸಕ ಮಹದೇವ್​ ಆತಂಕ ವ್ಯಕ್ತಪಡಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article