No menu items!
14.8 C
Munich
Thursday, April 30, 2026

ಈ ವಾರದ ಕನ್ನಡ ನ್ಯೂಸ್ ಚ್ಯಾನೆಲ್ ಗಳ ಟಿ.ಆರ್.ಪಿ

Must read

2019ರ 36ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 – 168 ಪಾಯಿಂಟ್ ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.

ಪಬ್ಲಿಕ್ ಟಿವಿ 95 ಪಾಯಿಂಟ್ ಪಡೆದಿದ್ದು,  ಎರಡನೇ ಸ್ಥಾನದಲ್ಲಿದೆ

ನ್ಯೂಸ್ 18 ಕನ್ನಡ ಈ ವಾರ 74 ಪಾಯಿಂಟ್ ಗಳೊಂದಿಗೆ, 3ನೇ ಸ್ಥಾನದಲ್ಲಿದೆ.

 

ಸುವರ್ಣ ನ್ಯೂಸ್ 76 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 30 ಪಾಯಿಂಟ್,

ಬಿಟಿವಿ 16 ಪಾಯಿಂಟ್

ಪ್ರಜಾ ಟಿವಿ 12 ಪಾಯಿಂಟ್

ಟಿವಿ5 – 15 ಪಾಯಿಂಟ್

ಪವರ್ ಟಿವಿ 08 ಪಾಯಿಂಟ್

ಕಸ್ತೂರಿ 06 ಪಾಯಿಂಟ್

ರಾಜ್ ನ್ಯೂಸ್ 06 ಪಾಯಿಂಟ್ ಪಡೆದಿವೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article