No menu items!
13.9 C
Munich
Wednesday, April 29, 2026

ಎಷ್ಟೋ ಸೆಲೆಬ್ರಿಟಿಗಳಿಗಿಂತ ಇವಳೇ ಪರವಾಗಿಲ್ಲ

Must read

ಸೆಲೆಬ್ರಿಟಿಗಳು.. ಹೆಸರಿಗೆ ಮಾತ್ರ ಇವರು ಸೆಲೆಬ್ರಿಟಿಗಳು ಜನರಿಗೆ ಉಪಯೋಗ ವಾಗುವಂತಹ ಯಾವುದೇ ಕೆಲಸವನ್ನು ಮಾಡಲು ಅನೇಕ ಸೆಲೆಬ್ರಿಟಿಗಳು ಮುಂದೆ ಬರುವುದಿಲ್ಲ. ಭಾರತ ಚಿತ್ರರಂಗದ ಕೆಲ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯವನ್ನು ಆಗಾಗ ಮಾಡುತ್ತಲೇ ಇರುತ್ತಾರೆ ಆದರೆ ಕೆಲವೊಂದಿಷ್ಟು ಮಂದಿ ಮಾತ್ರ ಜನರಿಗೆ ಯಾವುದೇ ಸಹಾಯ ಮಾಡದೆ ತಾವಾಯ್ತು ತಮ್ಮ ಜೀವನವಾಯ್ತು ಎಂದು ಇದ್ದುಬಿಟ್ಟಿದ್ದಾರೆ.

 

 

ಅಂತಹ ನಾಲಾಯಕ್ ಸೆಲೆಬ್ರಿಟಿಗಳಿಗಿಂತ ಒಂದೇ ರಾತ್ರಿಯಲ್ಲಿ ಫೇಮಸ್ ಆದ ರಾನು ಮೊಂಡಲ್ ಎಷ್ಟೋ ಪರವಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ. ತೇರಿ ಮೇರಿ ಹಾಡಿನ ಮೂಲಕ ತುಂಬಾ ಫೇಮಸ್ ಆಗಿದ್ದ ರಾನು ಮೊಂಡಲ್ ತದನಂತರ ಜನರಿಂದ ಉಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮತ್ತು ಟೀಕೆಗೆ ಒಳಗಾಗಿದ್ದರು.

 

 

ಎಷ್ಟು ಬೇಗನೆ ಫೇಮಸ್ ಆದರೋ ಅಷ್ಟೇ ಬೇಗನೆ ತೆರೆಮರೆಗೆ ಸರಿದ ರಾನು ಮಂಡಲ್ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಕೊರೋನಾವೈರಸ್ ಸಮಯದಲ್ಲಿ ಕಷ್ಟದಿಂದ ಬಳಲುತ್ತಿರುವ ಬಡ ಜನರಿಗೆ ತನ್ನ ಕೈಲಾದಷ್ಟು ಉಚಿತ ದವಸ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ ರಾನು ಮೊಂಡಲ್ ಮಾನವೀಯತೆ ಮೆರೆದಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article