Home ಎಲ್ಲೆಲ್ಲಿ ಏನೇನು.? ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

0
ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

2019ರ 18ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.


124 ಪಾಯಿಂಟ್ ಗಳನ್ನು ಪಡೆದಿದೆ.  78 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 54 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 43 ಪಾಯಿಂಟ್ ಪಡೆದಿದ್ದು,   4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ದಿಗ್ವಿಜಯ 25,

ಬಿಟಿವಿ 15

ಪ್ರಜಾ ಟಿವಿ 11

 

 

ಟಿವಿ5 12

ಕಸ್ತೂರಿ 07

ರಾಜ್ ನ್ಯೂಸ್ 5 ಪಾಯಿಂಟ್ ಪಡೆದಿವೆ.

  • News X Kannada: 5 ಪಾಯಿಂಟ್ ಗಳನ್ನು ಪಡೆದಿದೆ

LEAVE A REPLY

Please enter your comment!
Please enter your name here