No menu items!
18.9 C
Munich
Wednesday, May 6, 2026

ಕರವೆ ನಾರಾಯಣ ಗೌಡ ಬಣದಿಂದ ಉದ್ಯಮಿಗಳಿಗೆ ಎಚ್ಚರಿಕೆ

Must read

ಬೆಂಗಳೂರು: ಉದ್ಯಮಿಗಳಿಗೆ ಕರವೆ ನಾರಾಯಣ ಗೌಡ ಬಣ ಬೆಂಗಳೂರಿನಲ್ಲಿ ಎಚ್ಚರಿಕೆ ರವಾನಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಅನ್ಯಭಾಷೆ ನಾಮ ಫಲಕ ಹೆಚ್ಚಾದ ಹಿನ್ನೆಲೆ ಹೋರಾಟ ಮಾಡಲು ಕರವೇ ಮುಂದಾಗಿದೆ.

ಡಿಸೆಂಬರ್ 27ರೊಳಗೆ ಕನ್ನಡ ನಾಮಫಲಕ ಅಳವಡಿಸುವಂತೆ ಕರವೆ ಆಗ್ರಹಿಸಿದ್ದಾರೆ. ಕನ್ನಡ ನಾಮಪಲಕ ಅಳವಡಿಸದಿದ್ದಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 27ರಂದು ಬೆಂಗಳೂರಿನಾದ್ಯಂತ ಕರವೇ ಬೃಹತ್ ಹೋರಾಟ ನಡೆಸಲಿದೆ. ಕರವೇ ನಾರಾಯಣ ಗೌಡ ಬಣದಿಂದ ಎಲ್ಲಾ‌ ಅಂಗಡಿ ,ಹೋಟೆಲ್ ,ಮಾಲ್ ಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

- Advertisement -spot_img

More articles

- Advertisement -spot_img

Latest article