No menu items!
5.3 C
Munich
Wednesday, September 23, 2026

ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ ನಿವಾಸ ಮೇಲೆ ಇಡಿ ದಾಳಿ

Must read

ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ ನಿವಾಸ ಮೇಲೆ ಇಡಿ ದಾಳಿ

ಬೆಂಗಳೂರು: ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪಗೆ ಇಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಮುದ್ದಿಪಾಳ್ಯ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ದಾಳಿ ನಡೆಸಲಾಗಿದೆ. ಇದು ಶಾಸಕ ವೀರೇಂದ್ರ ಪಪ್ಪಿ ಮೇಲೆ ನಡೆದ ದಾಳಿಯ ಮುಂದುವರೆದ ಭಾಗವಾಗಿದೆ ಎಂದು ತಿಳಿದು ಬಂದಿದೆ.
ಎರಡು ಇನ್ನೋವಾ ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು ಬೆಳಿಗ್ಗೆ ನಾಲ್ಕು ವರೆಗೆ ದಾಳಿ ನಡೆಸಿದ್ದು, ಕೇಂದ್ರದ ಭದ್ರತಾ ಪಡೆ ಅವರ ಸುರಕ್ಷತೆಗಾಗಿ ನಿರ್ವಹಣೆ ಮಾಡಿತ್ತು. ಹನುಮಂತರಾಯಪ್ಪ ಪುತ್ರ ಹಾಗೂ ಶಾಸಕರಾದ ವೀರೇಂದ್ರ ಪಪ್ಪಿಯ ವ್ಯವಹಾರ ಸಂಬಂಧಿತ ಮಾಹಿತಿ ಹಿನ್ನೆಲೆ ಈ ದಾಳಿ ನಡೆದಿದೆ. ಪ್ರಸ್ತುತ, ಹನುಮಂತರಾಯಪ್ಪ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article