No menu items!
7.2 C
Munich
Thursday, April 30, 2026

ತಾಯಿ ಮೇಲಿನ ಪ್ರೀತಿಯನ್ನು ಈ ರೀತಿ ತೋರಿಸಿಕೊಂಡ ಸ್ಯಾಂಡಲ್ವುಡ್ ಸ್ಟಾರ್ ನಟ..?

Must read

ತಾಯಿ ಪ್ರೀತಿ ಮುಂದೆ ಜಗತ್ತೆ ಶೂನ್ಯವಾಗಿಬಿಡುತ್ತೆ.. ಅಮ್ಮನ ಮಡಿಲು ಮಕ್ಕಳಿಗೆ ಸ್ವರ್ಗವಿದ್ದ ಹಾಗೆ, ಎಷ್ಟು ಜನ್ಮ ಎತ್ತಿ ಬಂದರು ಆ ತಾಯಿ ಪ್ರೀತಿಯ ಋಣವನ್ನ ಯಾರಿಂದಲೂ ತೀರಲು ಸಾಧ್ಯವಿಲ್ಲ..

ಅಮ್ಮನಿಗೆ ಅಮ್ಮನೆ ಸಾಟಿ.. ಈಗ ಈ ವಿಚಾರ ಇಲ್ಯಾಕೆ ಬಂತು ಅಂತ ನೀವು ಯೋಚಿಸಿದ್ರೆ ಅದಕ್ಕು ಉತ್ತರವಿದೆ.. ಕನ್ನಡ ಚಿತ್ರರಂಗಕ್ಕೆ ಎಂಬ ಸ್ಪುರದ್ರೂಪಿ ಹಾಗು ಟ್ಯಾಲೆಂಟೆಡ್ ನಟನನ್ನ ಕೊಟ್ಟವರು ದಿವಂಗತ ಕಲಾವತಿ ಅವರು..

ಇವರು ಸದ್ಯ ಕನ್ನಡದಲ್ಲಿ ತನ್ನದೇ ಸ್ಥಾನವನ್ನ ಪಡೆದುಕೊಂಡಿರುವ ಭರವಸೆಯ ನಟ ತಿಲಕ್ ಅವರ ತಾಯಿ.. ಅನಾರೋಗ್ಯದಿಂದ ಕಳೆದ ತಿಂಗಳು ದೈವಾಧೀನರಾದರಾಗಿದ್ದಾರೆ.

ಇನ್ನು ತನ್ನ ತಾಯಿಯ ನೆನಪಿಗೆ ತಿಲಕ್ ತಮ್ಮ ಕುತ್ತಿಗೆ ಹಿಂಭಾಗದಲ್ಲಿ ಅವರ ಹೆಸರನ್ನ ಟ್ಯಾಟೋ ಹಾಕಿಸಿಕೊಂಡಿದ್ದಾರೆ.. ಈ ಮೂಲಕ ತಮ್ಮ ತಾಯಿಯನ್ನ ಅವರು ಎಷ್ಟು ಪ್ರೀತಿಸುತ್ತಿದ್ದಾರೆ ಹಾಗು ಅವರನ್ನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article