No menu items!
3.1 C
Munich
Thursday, April 30, 2026

ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲು ?

Must read

ಬೆಳಿಗ್ಗೆ ಯಿಂದಲೇ  ಜೆಡಿಎಸ್ ಮುಖಂಡರು ದೇವೇಗೌಡರು ಜಯಭೇರಿ ಬಾರಿಸುತ್ತಾರೆ ಎಂದು ಸಿಹಿ  ಹಂಚಿ ಸಂಭ್ರಮಿಸುತ್ತಿದ್ದರು ಆದರೆ ದೇವೇಗೌಡ ಅವರು ಸೋಲಿನ ಅಂಚಿನಲ್ಲಿದ್ದಾರೆ , ದೇವೇಗೌಡರು ಸ್ಪರ್ಧಿಸಿದ  ತುಮಕೂರು ಕ್ಷೇತ್ರದ ಮೇಲೆ ರಾಜ್ಯದ ಜನರ ನಿರೀಕ್ಷೆ ದೇವೇಗೌಡರ ಗೆಲುವಾಗಿದ್ದು ಆದರೆ ಈಗ ಸೋಲಿನ ಅಂಚಿನಲ್ಲಿ  ಮಾಜಿ ಪ್ರಧಾನಿ ,

ಶಾಸಕ ಜ್ಯೋತಿ ಗಣೇಶ್, ತುಮಕೂರಿನಲ್ಲಿ ಬಿಜೆಪಿ ಗೆಲುವು ಖಚಿತ, ದೇವೇಗೌಡರ ಸೋಲು ನಿಶ್ಚಿತ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article