No menu items!
28.1 C
Munich
Friday, June 19, 2026

ನಟ ದರ್ಶನ್ ಅನ್ಫಾಲೋ ಬೆನ್ನಲ್ಲೇ ಸುಮಲತಾ ಹಾಕಿದ ಪೋಸ್ಟ್‌ ಏನೂ ಗೊತ್ತಾ..?

Must read

ನಟ ದರ್ಶನ್ ಅನ್ಫಾಲೋ ಬೆನ್ನಲ್ಲೇ ಸುಮಲತಾ ಹಾಕಿದ ಪೋಸ್ಟ್‌ ಏನೂ ಗೊತ್ತಾ..?

ನಟ ದರ್ಶನ್ ತಮ್ಮ ಆಪ್ತರಿಗೆ ಶಾಕ್ ಕೊಟ್ಟಿದ್ದರು. ಇನ್ಸ್ಟಾಗ್ರಾಮ್ ಖಾತೆಯಲ್ಲಿ 6 ಜನರನ್ನ ಫಾಲೋ ಮಾಡ್ತಿದ್ದ ದರ್ಶನ್, ಏಕಾಏಕಿ ಅನ್ಫಾಲೋ ಮಾಡಿ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅವರು ತಮ್ಮ ಇನ್ಸ್ಟಾದ ಸ್ಟೇಟಸ್ನಲ್ಲಿ 6 ಲೈನ್ಗಳನ್ನು ಇಂಗ್ಲಿಷ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ದರ್ಶನ್ ಅವರು ಅನ್ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಅವರು ಸ್ಟೇಟಸ್ ಶೇರ್ ಮಾಡಿದ್ದರಿಂದ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸುಮಲತಾ ಅವರು ಸುಮ್ಮನೇ ಈ ರೀತಿ ಹಾಕಿದರೋ ಅಥವಾ ಯಾರಿಗೋ ಏನೋ ಹೇಳಲು ಹೋಗಿ ಈ ರೀತಿ ಪೋಸ್ಟ್ ಮಾಡಿದರೋ ಗೊತ್ತಿಲ್ಲ. ಆದ್ರೆ ಸದ್ಯಕ್ಕಂತೂ ಈ ಪೋಸ್ಟ್ ಅಭಿಮಾನಿಗಳಲ್ಲಿ ಪ್ರಶ್ನೆಗಳನ್ನ ಮೂಡಿಸಿದೆ.

- Advertisement -spot_img

More articles

- Advertisement -spot_img

Latest article