No menu items!
11.1 C
Munich
Wednesday, April 29, 2026

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ

Must read

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ!

ಧಾರವಾಡ: ಧಾರವಾಡದ ಕೋರ್ಟ್ ಸರ್ಕಲ್ ಬಳಿ ನಿಂತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಬಿದ್ದು ಘಟನೆ ಸಂಭವಿಸಿದೆ.

ಕೋರ್ಟ್ ವೃತ್ತದ ಬಳಿಯ ಮರದ ಕೆಳಗೆ ವಾಹನದ ಮಾಲೀಕ ತನ್ನ ಕಾರು ನಿಲ್ಲಿಸಿ ಹೋಗಿದ್ದ. ಈ ವೇಳೆ ಮರದ ಬೃಹತ್ ಕೊಂಬೆ ಮುರಿದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದೇ ಹೋಗಿದ್ದರಿಂದ ಅನಾಹುತ ತಪ್ಪಿದಂತಾಗಿದೆ.

ಕೊಂಬೆ ಬಿದ್ದಿದ್ದರಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಭಾರೀ ಅನಾಹುತ ಸಣ್ಣ ಪ್ರಮಾಣದಲ್ಲಿ ಜರುಗಿದೆ

- Advertisement -spot_img

More articles

- Advertisement -spot_img

Latest article