No menu items!
2.7 C
Munich
Friday, May 1, 2026

ನಿತ್ಯಾನಂದನಿಂದ ಮತ್ತೊಂದು ರೇಪ್?

Must read

ಸ್ವಯಂ ಘೋಷಿತ ದೇವಮಾನವ, ರಾಮನಗರ ಜಿಲ್ಲೆಯ ಬಿಡದಿಯ ನಿತ್ಯಾನಂದಸ್ವಾಮಿ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ ಕೇಳಿಬಂದಿದೆ.
ಕೆನಡಾ ಮೂಲದ ಯುವತಿಯೊಬ್ಬಳು ನಿತ್ಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮೇಲ್ ಮೂಲಕ ದೂರು ನೀಡಿದ್ದಾರೆ.

ನಾನು ಶಿವಾ – ನೀನು ಪಾರ್ವತಿ ಎಂದು ಲೈಂಗಿಕ ದೌರ್ಜನ್ಯ ನಡೆಸಿದ ನಿತ್ಯಾನಂದ? : ಇನ್ನು ನಿತ್ಯಾನಂದ ತಾನೊಬ್ಬ ದೈವೀಪುರಷ , ನಾನು ಶಿವ…ನೀನು ಪಾರ್ವತಿ ಎಂದು ನಿತ್ಯಾನಂದ ಕೆನಾಡ ಯುವತಿಯನ್ನು ರೇಪ್ ಮಾಡಿದ್ದಾನೆ ಎಂಬ ಆರೋಪವಿದೆ. ಸ್ವತಃ ಸಂತ್ರಸ್ತ ಯುವತಿ ಎಸ್ ಪಿಗೆ ಖುದ್ದು ಮಾಡಿರೋ ಇ -ಮೇಲಲ್ಲಿ ಈ ವಿಷಯವನ್ನು ತಿಳಿಸಿದ್ದಾಳೆ.
ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ನಿತ್ಯಾನಂದನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಬಿಡದಿ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article