ನಿಮಗಿನ್ನೂ ಮದ್ವೆ ಆಗಿಲ್ವಾ…? ಆದಷ್ಟು ಬೇಗ ಆಗ್ಬಿಡಿ…! ಯಾಕಂದ್ರೆ…?

1
2406

ನಿಮಗಿನ್ನೂ ಮದ್ವೆ ಆಗಿಲ್ವಾ…? ಆದಷ್ಟು ಬೇಗ ಆಗ್ಬಿಡಿ…! ಯಾಕಂದ್ರೆ…?

ಹಾಯ್..ನಿಮಗೆ 21 ವರ್ಷ ದಾಟಿದ್ಯಾ..? ನಿಮಗಿನ್ನೂ ಮದ್ವೆ ಆಗಿಲ್ವಾ..? ಇಷ್ಟ್ ಬೇಗ ಯಾಕ್ ಅಂತ ಇದ್ದೀರಾ..? ತಪ್ಪು ನಿರ್ಧಾರ ಬೇಡ..! ಆದಷ್ಟು ಬೇಗ ಮದ್ವೆಯಾಗಿ…!
ಮದ್ವೆಯಾಗಲು ಹುಡ್ಗಿಗೆ 18 ವರ್ಷ, ಹುಡ್ಗಗೆ 21 ವರ್ಷ ಆಗಿರ್ಬೇಕು ಅನ್ನೋ ಕಾನೂನಿದೆ..! ಹುಡ್ಗೀರು 18 ವರ್ಷಕ್ಕೆ ಮದ್ವೆ ಆಗ್ಬಿಡಿ ಅಂತ ನಾವ್ ಹೇಳೋಕೆ ಹೋಗಲ್ಲ..! ಅದು ಅವರವರ ಹಾಗೂ ಅವರ ಕುಟುಂಬದವ್ರ ಇಷ್ಟ…! ಆದ್ರೆ ಹುಡ್ಗುರ ಕನಿಷ್ಠ ವಯಸ್ಸು 21 ಇರ್ಬೇಕು ಎಂಬ ನಿಯಮ ಇದ್ಯಲ್ಲ..ಅದರ ಲೆಕ್ಕಾಚಾರದಲ್ಲೇ ಮಾತಾಡೋಣ..! ಸಾಮಾನ್ಯವಾಗಿ ಹುಡ್ಗ-ಹುಡ್ಗಿ ಇಬ್ರಿಗೂ ಕನಿಷ್ಠ 21 ವರ್ಷ ಆಗಿರ್ಬೇಕು ಅನ್ನೋ ಲೆಕ್ಕಾಚಾರದಲ್ಲಿ ಮದ್ವೆ ಮ್ಯಾಟ್ರು ಬರ್ಕೊಂಡ್ ಹೋಗಿದ್ದೀನಿ…
ಹ್ಞಾಂ 21 ವರ್ಷ ದಾಟಿದೆ.. 22, 23,24, 25 ವರ್ಷದವ್ರಿದ್ದೀರಿ..ಮನೆಯಲ್ಲಿ ಹುಡ್ಗಿ/ ಹುಡ್ಗನ ನೋಡ್ತಾ ಇದ್ದಾರೆ…! ಅಯ್ಯೋ ಇಷ್ಟ್ ಬೇಗ ಮದ್ವೆನಾ..? ಈಗಿನ್ನೂ ಕೆಲ್ಸಕ್ಕೆ ಸೇರಿದ್ದು, ಆರಾಮಾಗಿ ಸ್ವಲ್ಪ ದಿನ ಕಳೆಯೋಣ ಅಂತ ಅನ್ಕೊಂಡು ಇರೋ ಬರೋ ಸಂಬಂಧಗಳನ್ನೆಲ್ಲಾ ಬೇಡ-ಬೇಡ ಬೇಡ ಅಂತ ನೀವೂ ದೂರ ತಳ್ತಿರಬಹುದು..! ಆದ್ರೆ ಒಂದ್ ವಿಷ್ಯಾ ನೆನಪಿಟ್ಟುಕೊಳ್ಳಿ.. ನೀವು ಮದ್ವೆ ಆಗೋದ್ ಗ್ಯಾರೆಂಟಿ ಅಂತಾದ್ರೆ ತಡಮಾಡ್ಬೇಡಿ..! ತುಂಬಾ ಲೇಟಾಗಿ ಮದ್ವೆ ಆದ್ರೆ ಕಷ್ಟ.. ಬೇಗ ಮದ್ವೆ ಆದ್ರೆ ಸಿಕ್ಕಾಪಟ್ಟೆ ಅಡ್ವಾಂಟೇಜ್ ಇದೆಯಂತೆ..! ಇದ್ರ ಬಗ್ಗೆ ಅಷ್ಟಾಗಿ ನಂಗೂ ಗೊತ್ತಿಲ್ಲ…!

ನೋಡಿ, ಈ ಮದ್ವೆಗೆ ಇದೇ ಪರ್ಫೆಕ್ಟ್ ಟೈಮ್ ಅಂತ ಹೇಳೋಕೆ ಆಗಲ್ಲ..! ನೀವು ಈಗಷ್ಟೇ ಎಜುಕೇಷನ್ ಮುಗ್ಸಿ ಕೆಲ್ಸಕ್ಕೆ ಸೇರಿರ್ಬಹುದು.. ಇನ್ನು ಸ್ವಲ್ಪ ವರ್ಷ ಆದ್ರೆ ಲೈಫಲಿ ಸೆಟಲ್ ಆಗ್ತೀನಿ ಅಂತ ಅನ್ಕೊಂಡು ಮದ್ವೆನಾ ಮುಂದೆ ದಬ್ತಾ ಇರಬಹುದು..! ಎಷ್ಟೋ ಜನ ಹುಡುಗರು ಇಷ್ಟ್ ಬೇಗ ಮದ್ವೆ ಆಗಕ್ಕಾಗಲ್ಲ ಅಂತೇಳಿ ತನ್ನ ಪ್ರಿಯತಮೆಯನ್ನೂ ದೂರ ಮಾಡಿಕೊಂಡಿದ್ದಾರೆ..!
ನನ್ನ ಪ್ರಕಾರ ಈ ಲೈಫಲ್ಲಿ ಸಂಪೂರ್ಣ ಸೆಟಲ್ ಆಗ್ಬಿಟ್ಟಿದ್ದೀವಿ ಅನ್ನೋ ದಿನ ಬರೋದೇ ಇಲ್ಲ..! ಒಂದೊಂದೆ ಮೆಟ್ಟಿಲು ಏರ್ತಾನೇ ಇರ್ಬೇಕು.. ಹೇಳಿ-ಕೇಳಿ ನಮ್ಗಳಿಗೆ ತೃಪ್ತಿ ಅನ್ನೋದೇ ಇಲ್ವಲ್ಲ..! ನೀವು 25 ದಾಟಿದ್ರೂ ಇನ್ನೂ ಐದಾರು ವರ್ಷ ಬಿಟ್ಟು ಮದ್ವೆ ಆಗೋದು ಅಂತ ಸುಮ್ನೆ ಇದ್ರೆ ಲೈಫಲ್ಲಿ ಸುಂದರವಾದ ಕ್ಷಣಗಳನ್ನು ಮಿಸ್ ಮಾಡ್ಕೊತ್ತೀರಂತೆ..!
ತುಂಬಾನೇ ತಡವಾಗಿ ಮದ್ವೆ ಆದ್ರೆ ಲೈಫಲಿ ಎಂಜಾಯ್ ಮಾಡೋಕೆ ಆಗಲ್ಲ..! ಬೇಗನೇ ಮಕ್ಳು ಮಾಡ್ಕೊಂಡು ಆಟ ಆಡಿಸ್ಕೊಂಡು ಇರ್ಬೇಕಾಗುತ್ತೆ..! ಅದೇ ಬೇಗ ಮದ್ವೆ ಆದ್ರೆ ಮಕ್ಕಳು ಮಾಡ್ಕೊಳ್ಳಕ್ಕೆ ಬೇಜಾನ್ ಟೈಮ್ ಸಿಗುತ್ತೆ..! ಒಂದೆರಡು ವರ್ಷ ಆರಾಮಾಗಿ ಸುತ್ತಾಡ್ಕೊಂಡು ಇರ್ಬಹುದು..!
ಬೇಗ ಮದ್ವೆ ಆದ್ರೆ ಗಂಡ-ಹೆಂಡ್ತಿ ಒಂದೊಳ್ಳೆ ಫ್ರೆಂಡ್ಸ್ ಆಗಿರ್ತಾರೆ..! ಹೆಚ್ಚು ಕಡಿಮೆ ಒಂದೇ ಮನಸ್ಥಿತಿ ಇರುತ್ತೆ..! ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳೋಕೆ ಹೆಚ್ಚು ಸಮಯ ಬೇಡ..ಒಂದರ್ಥದಲ್ಲಿ ಬೇಗ ಮದ್ವೆ ಆದಾಗ ನಿಮ್ಮ ಜೊತೆ ಯಾವಾಗ್ಲೂ ಇರೋ ಫ್ರೆಂಡ್ ಸಿಕ್ಕಿದಂಗೆ ಆಗುತ್ತೆ..! ಗಂಡ-ಹೆಂಡ್ತಿ ಅನ್ನೋದಕ್ಕಿಂತ ನೀವು ಒಳ್ಳೆಯ ಫ್ರೆಂಡ್ಸ್ ಆಗಿರ್ತೀರಿ..!

25-26-27-28 ವರ್ಷದೊಳಗೆ ಮದ್ವೆ ಆದ್ರೆ ನಿಮ್ಮ ಪ್ರತಿಯೊಂದು ಯಶಸ್ಸಿನ ಜೊತೆಗೆ ನಿಮ್ಮ ಪತಿ/ಪತ್ನಿ ಇರ್ತಾರೆ..! ನಿಮ್ಮ ಕಷ್ಟಗಳಿಗೂ ಅವ್ರು ಕೈ ಜೋಡಿಸ್ತಾರೆ..! ಜಾಸ್ತಿ ವಯಸ್ಸಾದ ಮೇಲೆ ಮದ್ವೆ ಆದ್ರೆ.. ಹೆಚ್ಚಿಗೆ ಖುಷಿ ಸಿಗಲ್ಲ..! ಬರೀ ತಲೆನೋವು. ಮಕ್ಕಳ ವಿದ್ಯಾಭ್ಯಾಸ ಅದು ಇದು ಇತ್ಯಾದಿ ಇತ್ಯಾದಿ ಟೆಕ್ಷನ್ ಹೆಚ್ಚು..!
ಬೇಗ ಮದ್ವೆ ಆದ್ರೆ ಇಬ್ಬರು ಒಟ್ಟಿಗೆ ಅಚೀವ್ ಮಾಡ್ಬಹುದು..! ಪರಸ್ಪರ ಒಬ್ಬರಿಗೊಬ್ಬರು ಸಾಥ್ ನೀಡಿ ಇಬ್ರೂ ಗೆಲ್ಲಬಹುದು..! ಏಕಾಂತದಲ್ಲಿ ಇಬ್ಬರು ತರ್ಲೆ, ತಮಾಷೆ ಜಗಳ ಮಾಡ್ಕೊಂಡು, ಒಬ್ರನ್ನ ಒಬ್ರು ಕಾಲ್ ಎಳ್ಕೊಂಡು ಮಜಾವಾಗಿರ್ಬಹುದು..! ಇಷ್ಟೆಲ್ಲಾ ಎಂಜಾಯ್ ಮಾಡೋಕೆ ವಯಸ್ಸಾದ್ಮೇಲಾಗುತ್ತಾ..?


ಉತ್ಸಾಹ, ಹುರುಪು ಇರೋ ಏಜಲ್ಲಿ ಮದ್ವೆ ಆದ್ರೆ ಒಳ್ಳೇದು. ಇಲ್ದೇ ಹೋದ್ರೆ ನೀವು ನಿಮ್ಮ ಜೀವನದಲ್ಲಿ ಅನುಭವಿಸಬಹುದಾದ ಖುಷಿಯ ಕ್ಷಣಗಳನ್ನು ನೀವಾಗಿಯೇ ಮಿಸ್ ಮಾಡಿಕೊಳ್ತೀರ..!
ಬೇಗ ಮದ್ವೆಯಾಗಿ ಬೇಗ ಮಕ್ಕಳಾದ್ರೆ ನಿಮ್ಮ ಮಕ್ಕಳು ನಿಮ್ಗೆ ಫ್ರೆಂಡ್ಸ್ ಆಗ್ತಾರೆ..! ಕನಿಷ್ಠ 25 ವರ್ಷಕ್ಕೆ ಮದ್ವೆ ಆದ್ರಿ, 27-28 ವರ್ಷಕ್ಕೆ ಮಕ್ಕಳಾಯ್ತು ಅಂತ ಅನ್ಕೊಳ್ಳಿ…ನಿಮಗೆ 50 ವರ್ಷ ಆಗೋದ್ರೊಳಗೆ ನಿಮ್ಮ ಮಕ್ಕಳು ಪ್ರಾಯಕ್ಕೆ ಬಂದಿರ್ತಾರೆ..! ಅವ್ರ ವಿದ್ಯಾಭ್ಯಾಸವೂ ಮುಗ್ದಿರುತ್ತೆ..! ಅವ್ರಿಗೆ ಕೆಲ್ಸವೂ ಸಿಕ್ಕಿರುತ್ತೆ..! ಅವ್ರ ಮದ್ವೆ ಮಾಡಬಹದು..! ನೀವು ಕನಿಷ್ಠ ಪಕ್ಷ 54-55 ವರ್ಷದಂಗೆ ಮೊಮ್ಮಕ್ಕಳನ್ನು ನೋಡಿದ್ರೆ…ಆ ನಿಮ್ಮ ಮೊಮ್ಮಕ್ಕಳಿಗೆ ಅದೃಷ್ಟವಶಾತ್ 21ನೇ ವಯಸ್ಸಿಗೆ ಮದ್ವೆ ಆದ್ರೆ.. 25 ವರ್ಷದೊಳಗೆ ಮಕ್ಕಳಾದ್ರೆ..ನೀವಿನ್ನೂ ಬದುಕಿದ್ರೆ ನಿಮಗವಾಗ 79-80 ಆಗಿರುತ್ತೆ..! ಮರಿ ಮಕ್ಳನ್ನ ನೋಡ್ಬಹುದು..! ಇಷ್ಟೇ ಅಲ್ಲ.. ಬೇಗ ಮದ್ವೆ ಆದ್ರೆ ಇನ್ನೂ ಏನೇನೋ ಅಡ್ವಾಂಟೇಜ್ ಇದೆ..ಸದ್ಯಕ್ಕೆ ಇಷ್ಟು ಸಾಕು..ಯೋಚ್ನೆ ಮಾಡಿ.. ಬೇಗ ಮದ್ವೆಯಾಗಿ..!

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

1 COMMENT

LEAVE A REPLY

Please enter your comment!
Please enter your name here