No menu items!
33.8 C
Munich
Saturday, August 15, 2026

ಬಿಜೆಪಿ ನೂತನ ಸಚಿವರಾಗಿ 17 ಜನ ಪ್ರಮಾಣ ವಚನ ಸ್ವೀಕಾರ ! ಇಲ್ಲಿದೆ ಸಚಿವರ ಪಟ್ಟಿ?

Must read

ರಾಜಭವನದಲ್ಲಿ ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹದಿನೇಳು ಜನ ಶಾಸಕರು ಸಚಿವ ಸ್ಥಾನ ಸ್ವೀಕಾರ ಮಾಡಿದ್ರು ಬಿಜೆಪಿ ಯಡಿಯೂರಪ್ಪ ಅವರ ಸರ್ಕಾರದ ನೂತನ ಸಚಿವರಾಗಿ ಹದಿನೇಳು ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು .

  1. ಸಿ ಟಿ ರವಿ
  2. ಬಸವರಾಜ್ ಬೊಮ್ಮಾಯಿ
  3. ಕೋಟಾ ಶ್ರೀನಿವಾಸ್ ಪೂಜಾರಿ
  4. ಜೆ ಸಿ ಮಾಧುಸ್ವಾಮಿ
  5. ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್
  6. ಹೆಚ್ ನಾಗೇಶ್
  7. ಪ್ರಭು ಚೌವ್ಹಾಣ್
  8. ಶಶಿಕಲಾ ಜೊಲ್ಲೆ
  9. ಗೋವಿಂದ ಕಾರಜೋಳ
  10. ಡಾ.ಅಶ್ವತ್ ನಾರಾಯಣ
  11. ಲಕ್ಷ್ಮಣ್ ಸವದಿ
  12. ಕೆಎಸ್ ಈಶ್ವರಪ್ಪ
  13. ಆರ್ ಅಶೋಕ್
  14. ಜಗದೀಶ್ ಶೆಟ್ಟರ್
  15. ಬಿ ಶ್ರೀರಾಮುಲು
  16. ಸುರೇಶ್ ಕುಮಾರ್
  17. ವಿ ಸೋಮಣ್ಣ
- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article