No menu items!
5.3 C
Munich
Wednesday, September 23, 2026

ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಡೆಕೋರರ ಅಡ್ಡೆ ಮೇಲೆ ಸಿಸಿಬಿ ರೇಡ್ !

Must read

ಬೆಂಗಳೂರು: ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಡೆಕೋರರ ಅಡ್ಡೆ ಮೇಲೆ ಸಿಸಿಬಿ ರೇಡ್ ಮಾಡಿದೆ.ನಗರದ ಬಸವನಗುಡಿ, ಚಾಮರಾಜಪೇಟೆ ,ಕಾಮಾಕ್ಷೀಪಾಳ್ಯೆ, ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪೈನಾನ್ಸ್ ಕಛೇರಿ ಹಾಗೂ ಮೀಟರ್ ಬಡ್ಡಿ ದಂದೆಕೋರರ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ.
ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ 42 ಲಕ್ಷ ಮೌಲ್ಯದ ನಗದು ಚಿನ್ನ ಬೆಳ್ಳಿ ಆಭರಣ 6 ರೊಲೆಕ್ಸ್ ವಾಚ್ ಗಳನ್ನು ವಶಕ್ಕೆ ಪಡೆಯಲಾಗಿಧೆ. ಲೈಸನ್ಸ್ ಇಲ್ಲದೆ ಮೀಟರ್ ಬಡ್ಡಿಗೆ ಆರೋಪಿಗಳು ಪೈನಾನ್ಸ್ ಮಾಡುತ್ತಿದ್ದರು. ಸುಮಾರು 10ರಿಂದ 15% ವರೆಗೆ ಬಡ್ಡಿ ದರದಲ್ಲಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.

- Advertisement -spot_img

More articles

- Advertisement -spot_img

Latest article