Home ಎಲ್ಲೆಲ್ಲಿ ಏನೇನು.? ಬೆಂಗಳೂರಿನಲ್ಲಿ ಮುಂದುವರೆದ ಫುಟ್ ಪಾತ್ ತೆರವು ಕಾರ್ಯಾಚರಣೆ

ಬೆಂಗಳೂರಿನಲ್ಲಿ ಮುಂದುವರೆದ ಫುಟ್ ಪಾತ್ ತೆರವು ಕಾರ್ಯಾಚರಣೆ

0
ಬೆಂಗಳೂರಿನಲ್ಲಿ ಮುಂದುವರೆದ ಫುಟ್ ಪಾತ್ ತೆರವು ಕಾರ್ಯಾಚರಣೆ

ಬೆಂಗಳೂರು: ನಗರದ ಬನಶಂಕರಿಯಲ್ಲಿಂದು ಅನಧಿಕೃತ ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ 9 ಗಂಟೆಯ ನಂತರ ಆರಂಭವಾಗಲಿದೆ. ಬನಶಂಕರಿ ಕಾಂಪ್ಲೆಕ್ಸ್ ಸುತ್ತಮುತ್ತ ನಡೆಯಲಿರುವ ಕಾರ್ಯಾಚರಣೆ ಇದಾಗಿದೆ. ಈಗಾಗಲೇ ಅಧಿಕಾರಿಗಳು ಲಿಸ್ಟ್ ತಯಾರಿಸಿದ್ದಾರೆ. ಮಾರ್ಷಲ್ಸ್ ಸೂಪರ್ ವೈಸರ್ ಸೋಮಶೇಖರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ನೋಟಿಸ್ ನೀಡಿದರೂ ಅಂಗಡಿ ತೆರವು ಮಾಡದ ಹಿನ್ನಲೆ ಅಂಗಡಿಗಳ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.