Home ಎಲ್ಲೆಲ್ಲಿ ಏನೇನು.? ಬೆಂಗಳೂರಿನ ಬಿಲ್ಡರ್‌ಗಳ ಮನೆ ಮೇಲೆ IT ದಾಳಿ

ಬೆಂಗಳೂರಿನ ಬಿಲ್ಡರ್‌ಗಳ ಮನೆ ಮೇಲೆ IT ದಾಳಿ

0
ಬೆಂಗಳೂರಿನ ಬಿಲ್ಡರ್‌ಗಳ ಮನೆ ಮೇಲೆ IT ದಾಳಿ

ಬೆಂಗಳೂರು: ಬೆಂಗಳೂರಿನ ಬಿಲ್ಡರ್‌ಗಳ ಮನೆ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಬೇಟೆಗಿಳಿದಿದ್ದು, ದಾಳಿ ನಡೆಸಿದ್ದಾರೆ.

ಬಿಲ್ಡರ್‌ಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.