No menu items!
5.4 C
Munich
Thursday, April 30, 2026

ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ! ಯಾರು ? ಎಲ್ಲಿನವರು ಗೊತ್ತಾ ?

Must read

ಬೆಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಆಗಿ ಕನ್ನಡಿಗರಾದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದ್ದಾರೆ , ತುಂಬಾ ವರ್ಷದ ಬಳಿಕ ಬೆಂಗಳೂರಿಗೆ ಕನ್ನಡಿಗರೊಬ್ಬರು ಕಮಿಷನರ್ ಆಗಿರುವುದು ಕನ್ನಡ ಕನ್ನಡಿಗರಿಗೆ ಖುಷಿ ತಂದಿದೆ .

ಅಧಿಕಾರ ಸ್ವೀಕರಿಸಿದ ತಕ್ಷಣ ಹಾಜರಿ  ಪುಸ್ತಕಕ್ಕೆ ಸಹಿ ಹಾಕಿ ಕಮಿಷನರ್ ಟೇಬಲ್ ಗೆ ತಲೆಭಾಗಿ ವಂದಿಸಿದ ಭಾಸ್ಕರ್ ರಾವ್ ಬೆಂಗಳೂರಿನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article