No menu items!
13.3 C
Munich
Thursday, April 30, 2026

ಬೆಳೆ ನಾಶ ಆಗಿ ಸಾಲ ಹೆಚ್ಚಾಗಿದ್ದಾಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ !

Must read

ರೈತರೊಬ್ಬರು ಸಾಲ‌ಹೆಚ್ಚಗಿದ್ದಕೆ ತನ್ನ ಬೆಳೆ ಪಲ‌ಕೊಡದೆ ಇದ್ದ ಕಾರಣ  ದೇವೇಗೌಡ ಅವರು ಮೃತ ಪಟ್ಟಿದ್ದಾರೆ. ದೇವೇಗೌಡ ಅವರು ಟ್ರಾಕ್ಟರ್ ಕೊಳ್ಳಲು ಕೊಟಕ್ ಮಹೀಂದ್ರಾ ಫೈನಾನ್ಸ್ ಕಂಪನಿಯಿಂದ 5 ಲಕ್ಷ ರೂ.ಸಾಲ ಹಾಗೂ ಕೃಷಿ ಚಟುವಟಿಕೆಗೆ ಸುಮಾರು 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ.

ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿಹೋಗಿ ಬಾಳೆ, ಕಬ್ಬು ಮತ್ತು ಭತ್ತದ ಬೆಳೆಗಳು ಒಣಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದರಿಂದ ಮನನೊಂದು ತನ್ನ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article