No menu items!
11.1 C
Munich
Wednesday, April 29, 2026

“ಮೋದಿ ಅವರಿಗೆ ನಾಚಿಕೆ ಇಲ್ಲ” ಎಚ್.ಎಸ್.ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ

Must read

ಎಚ್.ಎಸ್.ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ
ಜನ ವಿರೋಧಿ ಸರ್ಕಾರದ ವುರುದ್ಧ ಧ್ವನಿ‌ ಎತ್ತಿದ್ದಿರಾ ನಾನು ಇದಕ್ಕೆ ಶ್ಲಾಘನೆ ವ್ಯಕ್ತ ಪಡಿಸುತ್ತೇನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಇಂದು ನೀವು ಒಂದುಗೂಡಿದ್ದೀರಾ ಇಂದು ನಿಮ್ಮ ಜೊತೆ ಹೋರಾಡಲು ಚೈತನ್ಯ ಇಲ್ಲ ಎಂದು ಬೇಸರ ಆಗ್ತಿದೆ ಹಾಗು ದೆಹಲಿ ಮತ್ತು ಬೆಂಗಳೂರಲ್ಲಿ ಭವ್ಯವಾದ ಹೋರಾಟ ನಡೆಯುತ್ತಿದೆ ಎಂದ ದೊರೆಸ್ವಾಮಿ ಚಳಿ ಗಾಳಿ ಲೆಕ್ಕಿಸದೇ ದೆಹಲಿಯಲ್ಲಿ ಹೋರಾಟ ಮಾಡ್ತಿದ್ದಾರೆ ರ್ಯಾಲಿ ತಡೆಯಲು ಸರ್ಕಾರ ಮಾಡಿದ ಹುನ್ನಾರ ಬೇಸರ ತರಿಸಿದೆ ಗೋಡೆಗಳನ್ನ ಹಾಕಿದ್ರು ಅದನ್ನ ಒಡೆದು ಹೋದ್ರು
ಬ್ಯಾರಿಕೆಡ್ ಹಾಕಿದ್ರು ಅದನ್ನ ಮುರಿದು ಮುಂದೆ ಹೋದ್ರು ಬಸ್ ಗಳನ್ನೂ ಕೂಡ ತಳ್ಳಿ ಇಂದು ರೈತರು ಒಳ ನುಗ್ಗಿದ್ದಾರೆ ಟಿಯರ್ ಗ್ಯಾಸ್ ಸಿಡಿಸಿದ್ರು ಅದನ್ನು ಲೆಕ್ಕಿಸದೇ ಮುಂದೆ ಹೋದ್ರು ನಮಗೆ ಜಯ ಕಟ್ಟಿಟ್ಟ ಬುತ್ತಿ ಎಂದು ಹೇಳ್ತೇನೆ ಮೋದಿ ಅವರಿಗೆ ನಾಚಿಕೆ ಇಲ್ಲ ಮೋದಿ ಅದಾನಿ ಪರವಾಗಿ ಯೋಚನೆ ಮಾಡ್ತಿದ್ದಾರೆ.

60 ದಿನ ಧರಣಿ ಕುಳಿತ ರೈತರಿಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆಆದರೆ ಇದ್ಯಾವುದಕ್ಕೂ ರೈತರು ಜಗ್ಗಲಿಲ್ಲ ಧ್ವಜಾರೋಹಣ ಮಾಡಿಯೇ ತೀರಿದ್ರು ಎಂದು
ಫ್ರೀಡಂ ಪಾರ್ಕ್ ನಲ್ಲಿ ಎಚ್.ಎಸ್.ದೊರೆಸ್ವಾಮಿ ಹೇಳಿಕೆ ನೀಡಿದ್ದಾರೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article