No menu items!
22.5 C
Munich
Monday, June 15, 2026

ಯಡಿಯೂರಪ್ಪಗೆ ಫುಲ್‌ ಟೆನ್ಶನ್ !? ಯಾಕೆ ಗೊತ್ತಾ?

Must read

ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅನರ್ಹಗೊಂಡಿರುವ ಶಾಸಕರುಗಳ ಸ್ಪರ್ಧೆಗೆ ಅವಕಾಶವಿಲ್ಲವೆಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ.

ಇದರಿಂದಾಗಿ ಅನರ್ಹ ಶಾಸಕರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಟೆನ್ಶನ್‌ ಶುರುವಾಗಿಯಂತೆ, ಸುಪ್ರೀಂ ಕೋರ್ಟ್‌ ವಿಚಾರಣೆ ಬಳಿಕ ಯಾವ ತೀರ್ಪು ಹೊರ ಬೀಳಲಿದೆಯೋ ಎಂಬ ಆತಂಕ ಕಾಡುತ್ತಿದೆ. ಇದೀಗ ಯಡಿಯೂರಪ್ಪನವರು ತಮ್ಮ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಪಡಿಸಿ ಡಾಲರ್ಸ್‌ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲೇ ಉಳಿದಿದ್ದು, ಕೋರ್ಟ್‌ ಕಲಾಪದ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆನ್ನಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article