No menu items!
3.1 C
Munich
Thursday, April 30, 2026

ರಾಹುಲ್ ಗಾಂಧಿ ಹೇಳಿಕೆಯನ್ನೆ ಬಂಡವಾಳವಾಗಿ ಮಾಡಿಕೊಳ್ಳುತಿದ್ಯಾ ಪಾಕಿಸ್ತಾನ !?

Must read

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು  ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರ ವಿರೋಧಿಸಿತ್ತು . ಇದೀಗ ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೆಸರಿದೆ ಎಂದು ಕೇಳಿ ಬರುತ್ತಿದೆ . ಪಾಕಿಸ್ತಾನ ಮತ್ತೆ ಸುಳ್ಳುಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಕೂಡ ಕಾಡ್ತಾ ಇದೆ .

ಶ್ರೀನಗರಕ್ಕೆ ಬಂದಿಳಿದ ಸಂದರ್ಭದಲ್ಲಿ ವಿಪಕ್ಷಗಳ ನಾಯಕರಿಗೆ ಮತ್ತು ಪತ್ರರ್ತರಿಗೆ ಕಠಿಣ ಕಾನೂನು ಹೇರಿಕೆಯ ಮತ್ತು ಬಲಪ್ರದರ್ಶನದ ಮೂಲಕ ಎಲ್ಲರ ಹಕ್ಕುಗಳನ್ನು ದಮನಿಸಿರುವ ಸ್ಥಿತಿಯ ನೈಜ ದರ್ಶನವಾಯ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು ಈ ಹೇಳಿಕೆ ರಾಹುಲ್ ಗಾಂಧಿ ಯಾಕೆ ಕೊಟ್ಟರು ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಕೇಳಿ ಬರ್ತಾ ಇದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article