No menu items!
18.7 C
Munich
Sunday, July 26, 2026

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾಗೆ 12 ದಿನಗಳ ಕಾಲ ಜೈಲು ವಾಸ

Must read

ಬೆಂಗಳೂರು: ನಗರದಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡ್ತಿದ್ದ ನಟಿ ಹೇಮಾ ಕೊನೆಗೂ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಬುರ್ಕಾ ಧರಿಸಿ ವಿಚಾರಣೆ ಬಂದ ನಟಿ ಹೇಮಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದ್ದ ಪೆಡ್ಲರ್ ನನ್ನು ಕೂಡ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೂಡಲೇ ಕೋರ್ಟ್ ಗೆ ಹಾಜರುಪಡಿಸಿದ್ದು, ವೇಳೆ 14 ನೇ ತಾರೀಖಿನವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. 12 ದಿನಗಳ ಕಾಲ ಜೈಲು ಸೆರೆವಾಸವನ್ನು ಹೇಮ ಅನುಭವಿಸಲಿದ್ದಾರೆ. ಹೇಮಳನ್ನ ಜೈಲಿಗೆ ಕರ್ಕೊಂಡು ಸಿಸಿಬಿ ಅದಿಕಾರಿಗಳು ಹೋಗಿದ್ದಾರೆ.
ತಾನು ತಪ್ಪು ಮಾಡಿಲ್ಲ, ಜಡ್ಜ್ ನಿವಾಸದಿಂದ ತೆರಳುವಾಗಲು ಪುನರುಚ್ಚಾರ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article