No menu items!
12.1 C
Munich
Saturday, May 2, 2026

ಲೋಕಸಭಾ ಚುನಾವಣೆಗೆ ಫಿಕ್ಸ್ ಆಯ್ತು ಮುಹೂರ್ತ.. ಕರ್ನಾಟಕದಲ್ಲಿ ಮತದಾನ ಯಾವತ್ತು?

Must read

ಲೋಕಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಎಲೆಕ್ಷನ್​​ ನಡೆಯಲಿದೆ. ಏಪ್ರಿಲ್​ 11 ರಿಂದ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗುತ್ತದೆ. ಮೇ 23ರಂದು ರಿಸೆಲ್ಟ್ ಬರುತ್ತೆ.
ಏಪ್ರಿಲ್ 11ರಂದು ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಲ್ಲಿ, ಏಪ್ರಿಲ್ 18ರಂದು ಎರಡನೇ ಹಂತವಾಗಿ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ, 3ನೇ ಹಂತವಾಗಿ ಏಪ್ರಿಲ್ 23ರಂದು 14 ರಾಜ್ಯಗಳ 115 ಕ್ಷೇತ್ರಗಳಲ್ಲಿ, ಏಪ್ರಿಲ್​ 29ರಂದು 5ನೇ ಹಂತವಾಗಿ 7 ರಾಜ್ಯಗಳ 51 ಕ್ಷೇತ್ರಗಳಲ್ಲಿ, ಮೇ 12ರಂದು 6ನೇ ಹಂತವಾಗಿ 7 ರಾಜ್ಯಗಳ 59 ಕ್ಷೇತ್ರಗಳ, ಮೇ 19ರಂದು 8 ರಾಜ್ಯಗಳ 59 ಕ್ಷೇತ್ರಗಳ ಮತದಾನ ನಡೆಯುತ್ತದೆ.
ಕರ್ನಾಟಕದ 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು, ಉಳಿದ 14 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮತದಾನ ನಡೆಯುತ್ತೆ. ಮೇ 23ರಂದು ಚುನಾವಣಾ ಫಲಿತಾಂಶ ಬರುತ್ತದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article