No menu items!
14.5 C
Munich
Thursday, October 8, 2026

ಸಂಡೂರಿನಲ್ಲಿ 12 ಸಾವಿರ ಮತಗಳಿಂದ ಕಾಂಗ್ರೆಸ್ ‌ಗೆಲುವು? ಅಧಿಕೃತ ಘೋಷಣೆಯೊಂದೇ ಬಾಕಿ!

Must read

ಸಂಡೂರಿನಲ್ಲಿ 12 ಸಾವಿರ ಮತಗಳಿಂದ ಕಾಂಗ್ರೆಸ್ ‌ಗೆಲುವು? ಅಧಿಕೃತ ಘೋಷಣೆಯೊಂದೇ ಬಾಕಿ!

ಸಂಡೂರು: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಮೊದಲ ಸುತ್ತಿನಿಂದಲೂ ಮುನ್ನಡೆ ಪಡೆದುಕೊಂಡಿದ್ದಾರೆ. ಇದೀಗ ಸಂಡೂರು ವಿಧಾನ ಸಭೆ ಕ್ಷೇತ್ರದ ‌ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ‌ಪ್ರಕಟವೊಂದೆ ಬಾಕಿ‌‌ ಇದೆ.
ಅಂದಾಜು 12 ಸಾವಿರ ಮತಗಳ ಅಂತರ ಸಿಕ್ಕಂತಾಗಿದೆ. ಇದೇ‌ ಮೊದಲ ಬಾರಿಗೆ ಸಂಡೂರು ಮತ ಕ್ಷೇತ್ರದಲ್ಲಿ ಜಿದ್ದಾ ಜಿದ್ದಿನ ಫೈಟ್ ನಡೆದಿದ್ದು, ಮತ ಎಣಿಕೆಯಲ್ಲೂ ಹಾವು ಏಣಿ ಆಟ ನಡೆದಿದೆ. ಒಟ್ಟಿನಲ್ಲಿ ಸಂಡೂರು ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಭೀತಾದಂತಾಗಿದೆ. ಆರಂಭದಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -spot_img

More articles

- Advertisement -spot_img

Latest article