No menu items!
10.2 C
Munich
Tuesday, April 21, 2026

ಸದನದಿಂದ ಹೊರಗೆ ಇರಬೇಕಾದ್ರೆ ಸ್ಪೀಕರ್‌ ಅನುಮತಿ ಕಡ್ಡಾಯ !?

Must read

ಇಂದು ಮಧ್ಯಾಹ್ನ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ನಾಳೆ ನಡೆಯಲಿರುವ ವಿಶ್ವಾಸಮತ ಮಂಡನೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡುತ್ತ ವಿಪ್‌ಗೆ ಸಂಬಂಧಪಟ್ಟಂತೆ ಅದು ಆಯಾ ಶಾಸಕಾಂಗಕ್ಕೆ ಸಂಬಂಧಪಟ್ಟಿದ್ದು ಇದು ನಿಮಗೆ ಬಿಟ್ಟಿದ್ದು ಅಂತ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಕೆಲ ವಿಷಯಗಳ ಬಗ್ಗೆ ಸ್ಪೀಕರ್‌ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ ಅಂತ ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article