No menu items!
12.4 C
Munich
Wednesday, April 29, 2026

ಸಿಸಿಬಿ ಬಲೆಗೆ ಬಿತ್ತು ಖತರ್ನಾಕ್ ಗ್ಯಾಂಗ್ ! ವಿಚಾರಣೆಯ ಬಳಿಕ ತಿಳಿಯಿತು ಗ್ಯಾಂಗ್ ನ ಅಸಲಿ ಮುಖವಾಡ.

Must read

ಬೆಂಗಳೂರಿನಲ್ಲಿ ಇಂದು ಸಿಸಿಬಿ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆಯೊಂದನ್ನ ನೆಡೆಸಿದ್ದಾರೆ ಕಳ್ಳತನ ದರೋಡೆ ಮಾಡುತಿದ್ದ ಅಂತರರಾಜ್ಯ ಗ್ಯಾಂಗ್ ನ ಆರೋಪಿಗಳ ಬಂಧನ ಮಾಡಿದ ಸಿಸಿಬಿ ಪೊಲೀಸರು ವಿಚಾರಣೆ ನೆಡೆಸಿದ ಬಳಿಕ ಅವರು ಬೆಳ್ಳಿ ಚಿನ್ನ ಕಳ್ಳತನ ಮಾಡುತ್ತಿದ್ದು ಅದೇ ಅವರ ಕಸುಬು ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ ಹಾಗೂ ಬಂಧಿತರಿಂದ ಕೆಜಿ ಕೆಜಿ ಚಿನ್ನಭಾರಣ ಪತ್ತೆ ಹಚ್ಚಿ ಬರೋಬ್ಬರಿ 2.25 ಕೋಟಿ ಮೌಲ್ಯದ 4 ಕೆಜಿ ಚಿನ್ನ ವಶಕ್ಕೆ ಪಡೆದ ಪೊಲೀಸರು,

ಫಾಯೂಮ್ ಇಸ್ಲಾಮ್ ಉದ್ದೀನ್ ಹಾಗೂ ಮುರಸಲೀಂ ಮಹಮದ್ ಎಂಬುವರ ಬಂಧನ ಮಾಡಿದ್ದಾರೆ ಆರೋಪಿಗಳು ಮೂಲತಃ ಉತ್ತರ ಪ್ರದೇಶದವರು ಹಾಗು ಇವರ ಬಂಧನದಿಂದ ಬರೋಬ್ಬರಿ 35 ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ ಫಯೂಮ್ ಎಂಬಾತನ ಮೇಲೆ ಕೊಲೆ,ದರೋಡೆ,ಕೊಲೆಯತ್ನ ಸೇರಿ 40 ಪ್ರಕರಣಗಳಿವೆ ಎಂದು ಮಹಿತಿ ದೊರೆತಿದೆ.ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಪೊಲೀಸ್ ಆಯುಕ್ತ ಕಮಲ್ ಪಂಥ್ ರಿಂದ ಮಾಹಿತಿ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article