No menu items!
23.4 C
Munich
Saturday, May 2, 2026

ಹೆಸರಾಂತ ಸ್ಟಾರ್ ನಟ ಇದೀಗ ಹುಚ್ಚಾಸ್ಪತ್ರೆಯಲ್ಲಿ ಅನಾಥ ರೋಗಿ..!

Must read

ಚಿತ್ರಗಳು ಹಿಟ್ ಆಗುವ ಸಂದರ್ಭದಲ್ಲಿ ಸ್ಟಾರ್ ಗಿರಿ ಇದ್ದಾಗ ಎಲ್ಲರೂ ಸಹ ಜೊತೆಗೆ ಇರುತ್ತಾರೆ. ಆದರೆ ಲಕ್ ಕೈಕೊಟ್ಟು ಚಿತ್ರಗಳೆಲ್ಲಾ ಫ್ಲಾಪ್ ಆಗಿ ಅವಕಾಶ ಸಿಗದೇ ಹೋದಾಗ ಯಾರು ಸಹ ಹತ್ತಿರಕ್ಕೆ ಸುಳಿಯುವುದಿಲ್ಲ. ಹೀಗೆ ಸ್ಟಾರ್ ಗಿರಿ ಇದ್ದಾಗ ಬೆಳೆದು ತದನಂತರ ಕಷ್ಟದ ಜೀವನಗಳನ್ನು ಎದುರಿಸಿದ ಹಲವಾರು ಕಲಾವಿದರನ್ನು ನಾವು ನೋಡಿರುತ್ತೇವೆ. ಇದೀಗ ಅಂಥದ್ದೇ ಮತ್ತೊಬ್ಬ ಸ್ಟಾರ್ ನಟ ಈ ಹಿಂದೆ ಒಳ್ಳೆಯ ಹಿಟ್ ಚಿತ್ರಗಳನ್ನು ನೀಡಿ , ಇದೀಗ ಅವಕಾಶಗಳಿಲ್ಲದೆ ಹುಚ್ಚನಾಗಿ ಹುಚ್ಚ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಹೌದು ಬಾಲಿವುಡ್ ನಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಒಳ್ಳೆಯ ಹೆಸರು ಮಾಡಿದ್ದ ನಟ ರಾಜ್ ಕಿರಣ್. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ ರಾಜ್ ಕಿರಣ್ ಅವರು ರೂಪ ಎಂಬುವರ ಜೊತೆ ವಿವಾಹವನ್ನು ಆದರೂ ತದನಂತರ ಇವರಿಗೆ ಒಂದು ಹೆಣ್ಣು ಮಗು ಸಹ ಆಯಿತು. ಹೀಗೆ ಎಲ್ಲ ಚೆನ್ನಾಗಿಯೇ ಇತ್ತು ಆದರೆ ದಿನ ಕಳೆದಂತೆ ರಾಜ್ ಕಿರಣ್ ಅವರಿಗೆ ಅವಕಾಶಗಳೇ ಸಿಗದೇ ಹೋಯಿತು ಪೋಷಕ ಪಾತ್ರಗಳೂ ಸಹ ಇವರಿಗೆ ಬರಲಿಲ್ಲ. ಇನ್ನು ಇವರ ಬಳಿ ಸ್ಟಾರ್ಗಿರಿ ಇಲ್ಲದ ಸಂದರ್ಭದಲ್ಲಿ ಪತ್ನಿ ಮತ್ತು ಮಗಳು ಸಹ ಇವರಿಗೆ ಕೈಕೊಟ್ಟು ಹೋದರು. ಇನ್ನು ಯಾರು ಗತಿ ಇಲ್ಲದ ರಾಜ್ ಕಿರಣ್ ಅವರು ಮಾನಸಿಕ ಖಿನ್ನತೆಯಿಂದ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಒಬ್ಬರೇ ಪಡೆಯುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article