No menu items!
3.2 C
Munich
Friday, April 24, 2026

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

Must read

ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದವರಿಗೆ ಟ್ರಾಫಿಕ್ ಪೊಲೀಸ್ ಅಲ್ಲೆ ದಂಡ ಹಾಕ್ತಾರೆ. ಇದರ ಭಯದಿಂದ ನೋ ಪಾರ್ಕಿಂಗ್ ಅಥವಾ ಪುಟ್‍ಪಾತ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಸೋಕೆ ಭಯ ಪಡ್ತಾರೆ. ಆದ್ರೆ ಕೆಎ 02-ಎಂಎಫ್5728 ನಂಬರಿನ ಕಾರೊಂದು ಈವರೆಗೂ 195 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ರಾಜ್ಯದ ಮೊದಲ ಕಾರು ಎಂಬ ಕೀರ್ತಿಗೆ ಪಾತ್ರವಾಗಿದೆ..! ಅಚ್ಚರಿ ಅಂದ್ರೆ 195 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರೋ ಈ ಕಾರು ಇದುವರೆಗೂ ದಂಡ ಕಟ್ಟಿಲ್ಲ..! ಮಹಾಲಕ್ಷ್ಮಿ ಎಂ.ಸಂತೋಷ್ ಎಂಬುವರ ಈ ಕಾರು ಪುಟ್‍ಪಾತ್‍ಗಳಲ್ಲಿ ಕಾರು ನಿಲ್ಲಿಸಿ ನಿಯಮ ಉಲ್ಲಂಘನೆ ಮಾಡಿದ್ರೂ ಕೂಡ ದಂಡ ಕಟ್ಟೋಕೆ ಮನಸೇ ಆಗಿಲ್ಲ ನೋಡಿ ಕಾರು ಮಾಲಿಕನಿಗೆ..! ಇದೇ ರೀತಿ ರಾಜು ಗುಜಾರ್ ಎಂಬುವವರ ಹೆಸರಿನಲ್ಲಿರೊ ಕೆಎ-05 ಎಂಎಫ್3310 ಕಾರು ಈವರೆಗೂ 173 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಎರಡನೇ ಸ್ಥಾನ ಅಲಂಕರಿಸಿಕೊಂಡಿದೆ. 195 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಿಗೆ ಪ್ರತಿ ಕೇಸ್‍ಗೆ 100 ರೂ ನಂತೆ ಒಟ್ಟು 19,500 ರೂ. ದಂಡ ಕಟ್ಟಬೇಕಿದೆ. ಸಂಚಾರಿ ನಿಯಮ ಹಾಗೂ ಪಾರ್ಕಿಂಗ್ ನಿಯಮ ಉಲ್ಲಂಘಿಸುವ 500 ವಾಹನಗಳ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟ ಮಾಡಿದ್ದು, ದಂಡ ಕಟ್ಟದ ಪಕ್ಷದಲ್ಲಿ ಮುಂದಿನ ಕ್ರಮ ಕೈಗೊಳ್ಳವುದಾಗಿ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?

ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film

ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!

ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?

ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article