ಇನ್ಮುಂದೆ ಬಿಗ್ಬಾಸ್ ಮನೇಲಿ ಎರೆಡೆರಡು ಲವ್ ಸ್ಟೋರಿಗಳು ನಡೆಯೋದಿಲ್ಲ ಯಾಕಂದ್ರೆ ಆ ಎರಡು ಪ್ರೇಮಿಗಳಿಗೆ ಇದ್ದ ಏಕೈಕ ಹಕ್ಕಿ ಈಗ ಮನೆಯಿಂದ ಹೊರ ನಡೆದಿದೆ..! ಹೌದು ಇನ್ನೋಸೆಂಟ್ ಅಂದ್ರೆ ಏನು? ನನಗೆ ಏನೂ ಗೊತ್ತಿಲ್ಲ..! ಅಷ್ಟೇ ಯಾಕೆ ನನಗೆ ಆ್ಯಪಲ್ ಕಟ್ಟ್ ಮಾಡೋಕು ಬರೋಲ್ಲ ಅಂತ ಡ್ರಾಮ ಮಾಡಿದ್ದ ತುಂಡುಡುಗೆಯ ಬೆಡಗಿ, ಸೋಮವಾರದಿಂದ ಶನಿವಾರದವರೆಗೆ ಭುವನ್ ಜೊತೆ ಪಿಸು ಪಿಸು, ಗುಸು ಗುಸು..! ಶನಿವಾರ ಕಿಚ್ಚ ಸುದೀಪ್ ಮುಂದೆ ಏನೂ ಆಗಿಲ್ಲ, ಏನೂ ಗೊತ್ತಿಲ್ಲ ಎನ್ನುವ ರೀತಿ ಮಾತಾಡುವ ಜಾಣೆ ಸಂಜನಾ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾಳೆ..!!
ಭುವನ್ ಗೆ ಅಣ್ಣಾ ಎಂದು ಕರೆಯಬೇಕಾದಾಗ ಭುವನ್ ಪೊನ್ನಣ್ಣ ಎಂದು ಬುದ್ಧಿವಂತಿಕೆ ಮೆರೆದ, ಪೆದ್ದು ಪೆದ್ದಾಗಿ ಮಾತಾನಾಡುತ್ತಾ. ಒಂದಿಷ್ಟು ಮಂದಿಯ ಅಭಿಮಾನಗಳಿಸಿಕೊಂಡಿರುವ ಸಂಜನಾ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಅಂತೆ..! ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಭುವನ್ ಸ್ವಲ್ಪ ಬೇಜಾರು ಆಗಬಹುದು. ಭುವನ್ ಮತ್ತು ಸಂಜನಾರನ್ನು ಒಂದಾಗಕ್ಕೆ ಬಿಡಲ್ಲ ಎಂದು ಶಪತ ಮಾಡಿದ್ದ ಪ್ರಥಮ್ ಮಾತ್ರ ನಿರಾಳ..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ತು 40 ವರ್ಷದ ಬಳಿಕ ಮತ್ತೆ ಪ್ರತ್ಯಕ್ಷಳಾದಳು ಮಹಿಳೆ..!!!
ಫೋಬ್ರ್ಸ್ ಶ್ರೀಮಂತ ಸೆಲಿಬ್ರಿಟಿಗಳಲ್ಲಿ ವಿರಾಟ್ ಕೋಹ್ಲಿಗೆ 3ನೇಸ್ಥಾನ
ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!
ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!
ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ
ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!