ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

Date:

ರಾತ್ರಿ ವೇಳೆ ನನ್ನ ಗಂಡ ಸೀರೆ ಉಟ್ಕೊಂಡು ಹೆಣ್ಣಿನಂತೆ ವರ್ತನೆ ಮಾಡ್ತಾನೆ ಬೆಳಿಗ್ಗೆ ಆದ್ರೆ ಗಂಡಸಿನಂತೆ ಟಿಪ್‍ ಟಾಪಾಗಿ ರೆಡಿಯಾಗಿ ಸಾಫ್ಟ್ ವೇರ್ ಕೆಲಸಕ್ಕೆ ಹೋಗ್ತಾನೆ. ಇದ್ರಿಂದ ನನಗೆ ಮುಕ್ತಿ ಕೊಡಿ ಅಂತ ಪತ್ನಿ ಇಂದಿರಾ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..!
ನನ್ನ ಗಂಡ ಕೆಲಸ ಮುಗಿಸಿ ಬಂದ ಕೂಡಲೆ ನನ್ನ ಸೀರೆ ಹಾಕೊಳೋಕೆ ಹಾತೊರೆಯುತ್ತಾನೆ. ನನ್ನ ಮೇಕಪ್ ಕಿಟ್ ತಗೊಂಡು ಹುಡ್ಗೀರಂತೆ ಮೇಕಪ್ ಮಾಡ್ಕೊಳ್ತಾನೆ. ಸಲಿಂಗಿ ಕಾಮಿಗಳ ರೀತಿಯ ಲೈಂಗಿಕ ಕ್ರಿಯೆ ಬಯಸ್ತಾನೆ ಅಂತ ಪತ್ನಿ ದೂರು ನೀಡಿದ್ದು, ದೂರಿನನ್ವಯ ನಗರ ಪೊಲೀಸ್ ದಂಪತಿಗಳನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೆ ನಾವಿಬ್ರು ಮದ್ವೆ ಆಗಿದ್ದು. ಆದ್ರೆ ತನ್ನ ಗಂಡ ವಿಚಿತ್ರವಾಗಿ ವರ್ತನೆ ಮಾಡ್ತಾನೆ. ರಾತ್ರಿ ವೇಳೆ ಹೆಣ್ಣಿನಂತೆ ಬೆಳಿಗ್ಗೆ ಗಂಡಿನಂತೆ ವರ್ತನೆ ಮಾಡ್ತಾನೆ ಎಂದು ದೂರಿದ್ದಾಳೆ.! ಈತನೊಂದಿಗೆ ಬಾಳಲು ನನಗೆ ಸಾಧ್ಯವಿಲ್ಲ ದಯವಿಟ್ಟು ನನಗೆ ಮುಕ್ತಿ ಕೊಡಿ ಎಂದು ಪೊಲೀಸರ ಎದುರು ಅಂಗಲಾಚಿದ್ದಾಳೆ.

https://www.youtube.com/watch?v=ErD7CkL0Wrs

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...