ಬಿಗ್‍ಬಾಸ್ ಫೈನಲ್ ನಡೆಸೋಕೆ ಬಿಡಲ್ವಂತೆ ಈ ಸ್ವಾಮೀಜಿ.!

Must read

ಹಿಂದಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಬಿಗ್‍ಬಾಸ್ ಸೀಸನ್-10 ಹಲವಾರು ಕಾರಣಗಳಿಂದ ಸಖತ್ ಸುದ್ದಿಯಾಗ್ತಾ ಇದೆ. ಮನೆಯ ಒಳಗೆ ಇರುವ ಸ್ಪರ್ಧಾಳುಗಳ ನಡವಳಿಕೆ ನೋಡಿ ಬಿಗ್‍ಬಾಸ್ ನಡೆಸಿಕೊಡ್ತಿರೊ ಸಲ್ಮಾನ್‍ಖಾನ್‍ಗೆ ಸಾಕಾಗಿ ಹೋಗಿದೆ. ಹೀಗಿರುವಾಗ ಮನೆಯಿಂದ ಹೊರ ಬಂದಿರೊ ವಿವಾದಿತ ಸ್ವಾಮೀಜಿ ಓಂ ಸ್ವಾಮಿ ಮತ್ತೊಂದು ವಿವಾದಿತ ಬಾಂಬ್ ಸಿಡಿಸಿದ್ದಾರೆ..! ಸ್ಪರ್ಧೆಯಿಂದ ಹೊರ ಬಿದ್ದಿರೋ ಈ ಸ್ವಾಮಿಜಿ ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಬಿಗ್‍ಬಾಸ್ ವಿರುದ್ದ ಗುಡುಗಿದ್ದಾರೆ..! ಇನ್ನೆರಡು ವಾರದಲ್ಲಿ ಆಯೋಜಕರು ನನ್ನನ್ನು ಬಿಗ್‍ಬಾಸ್ ಮನೆಯೊಳಗೆ ಕರೆಸಿಕೊಳ್ಳದಿದ್ರೆ ಬಿಗ್‍ಬಾಸ್ ಫೈನಲ್ ನಡ್ಸೋಕೆ ಬಿಡೊಲ್ಲ ಅಂತ ಧಮ್ಕಿ ಹಾಕಿದ್ದಾರೆ..! ಅಷ್ಟೆ ಅಲ್ಲ ಮನೆಯ ಒಳಗೆ ನನ್ನನ್ನು ವಿಲನ್ ರೀತಿ ಬಿಂಬಿಸಿದ್ದು ಬಾಲಿವುಡ್‍ನಲ್ಲೂ ವಿಲನ್ ಪಾತ್ರಲ್ಲಿ ಕಾಣಿಸ್ಕೊಳ್ಳೊಕೆ ಇಷ್ಟ ಪಟ್ಟಿದ್ದಾರಂತೆ..! ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‍ನಲ್ಲೂ ಅಭಿನಯಿಸಿ ತನ್ನ ಸಾಮರ್ಥ್ಯ ಏನು ಎಂಬುದನ್ನು ತೋರ್ಪಡುಸ್ತಾರಂತೆ ಓಂ ಸ್ವಾಮಿ..!!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?

ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film

ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!

ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

- Advertisement -spot_img

More articles

- Advertisement -spot_img

Latest article