No menu items!
5.2 C
Munich
Friday, April 24, 2026

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

Must read

ಕೇಂದ್ರ ಸರ್ಕಾರ ಇಂದು ನಾಲ್ಕನೇ ಬಜೆಟ್ ಘೋಷಣೆ ಮಾಡಿದ್ದು ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಯಾವೆಲ್ಲಾ ವಸ್ತುಗಳ ಬೆಲೆ ಅಗ್ಗ ಮತ್ತು ತುಟ್ಟಿಯಾಗಿದೆ ಎಂಬ ಜನಸಾಮಾನ್ಯರ ಪ್ರಶ್ನೆಗೆಳಿಗೆ ಈಗ ಉತ್ತರ ಸಿಕ್ಕಿದಂತಾಗಿದೆ. ಸ್ವಚ್ಚ ಭಾರತ್ ಮೇಕ್ ಇನ್ ಇಂಡಿಯಾ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಿರುವ ಈ ಬಜೆಟ್‍ನ್ನು ವಿತ್ತ ಸಚಿವ ಅರಣ್ ಜೇಟ್ಲಿ ಮಂಡಿಸಿದ್ದಾರೆ. ಹಾಗಾದ್ರೆ ಈ ಬಜೆಟ್ ಜನಸ್ನೇಹಿಯಾಗಿತ್ತೆ..? ಯಾವ ವಸ್ತುಗಳ ಬೆಲೆ ಗಗನಕ್ಕೇರಿದೆ ಯಾವ ವಸ್ತುವಿನ ಬೆಲೆಯಲ್ಲಿ ಇಳಿಕೆ ಕಂಡಿದೆ ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ತುಟ್ಟಿ :
ವಿಮಾನಯಾನ
ಮೊಬೈಲ್ ಫೋನ್ ಬಿಲ್, ಸ್ಮಾರ್ಟ್ ಫೋನ್,
ಆಮದು ಸರಕುಗಳು
ರೆಸ್ಟೋರೆಂಟ್ ಊಟ
ಸಿಗರೇಟ್, ತಂಬಾಕು, ಪಾನ್ ಮಸಾಲ, ಬೀಡಿ ಇನ್ನಷ್ಟು ಬಿಸಿ
ಎಲ್‍ಇಡಿ ಪ್ಯಾನಲ್
ಪಿಸಿಬಿ ಮೇಲೆ ಶೇ.2ರಷ್ಟು ಟ್ಯಾಕ್ಸ್
ಅಲ್ಯೂಮಿಲಿಯಂ ಉಪಕರಣಗಳು
ಫೈಬರ್ ಕೇಬಲ್ ಸಾಮಾಗ್ರಿ
ಎಲೆಕ್ಟ್ರಾನಿಕ್ ಚಿಪ್
ಗೋಡಂಬಿ, ಹುರಿದ ಗೋಡಂಬಿ ಹಾಗೂ ಪಾದರಕ್ಷೆಗಳು
ಅಗ್ಗ :
ಇ-ಟಿಕೆಟ್ (ರೈಲ್ವೆ ಟಿಕೆಟ್)
ಸೋಲಾರ್ ಪ್ಯಾನಲ್
ತರಕಾರಿ ಹಾಗೂ ಹಣ್ಣುಗಳಿಗೆ ಸೇವಾ ತೆರಿಗೆ ಇಲ್ಲ
ಜೀವ ರಕ್ಷಕ ಔಷಧಿ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article