ಶಬರಿಮಲೆಯ ಸಂಪೂರ್ಣ ನೋಟ ನಿಮ್ಮ ಬೆರಳ ತುದಿಯಲ್ಲಿದೆ..! ಶಬರಿಮಲೆಯನ್ನು ನೀವು ನಿಮಗೆ ಇಷ್ಟಬಂದಾಗ, ನೋಡಬೇಕೆಂದಿಸಿದಾಗ ನೀವು ಕುಳಿತ ಜಾಗದಿಂದಲೇ ದರ್ಶನ ಪಡೆಯಬಹುದು..!
ಒಂದು ಅದ್ಭುತ ತಂತ್ರಜ್ಞಾನದಿಂದ ಶಬರಿಮಲೆಯ ದೃಶ್ಯಾವಳಿಯನ್ನು 360 ಡಿಗ್ರಿಯಲ್ಲಿಯೂ ಸೆರೆಹಿಡಿಯಲಾಗಿದ್ದು ಸ್ವಾಮಿ ಶರಣಮ್ ಅಯ್ಯಪ್ಪ.. ಈ ಲಿಂಕ್ ಕ್ಲಿಕ್ ಮಾಡಿ ಶಬರಿಮಲೆಗೆ ನೀವಿದ್ದಲ್ಲಿಂದಲೇ ಹೋಗಿ ಬನ್ನಿ..!