ಬಿಗ್ ಬಾಸ್ ಅಬ್ಬರ ನಿನ್ನೆಯಿಂದ ಶುರುವಾಗಿದೆ..! ಎಲ್ಲೆಲ್ಲೂ ಅದರದ್ದೇ ಸೌಂಡು. ಎಲ್ಲರ ಮನೆಯ ಟಿವಿಯಲ್ಲೂ ರಾತ್ರಿ ಒಂಭತ್ತಾದ್ರೆ ಕಲರ್ಸ್ ಕನ್ನಡ ಓಡ್ತಾ ಇರುತ್ತೆ..! ಅದರಲ್ಲೂ ಈ ಸಲ ಕೆಲವು ಅಪರಿಚಿತ ಅನಿಸೋ ಮುಖಗಳ ನಡುವೆ, ಸಖತ್ ಫೇಮಸ್ ಸೆಲೆಬ್ರಿಟಿಗಳೂ ಕಾಣಿಸಿಕೊಂಡಿದ್ದಾರೆ..! ಈ ಆಟ ಇನ್ನೂ ೧೦೦ ದಿನ ನಡೆಯುತ್ತೆ. ಆದ್ರೆ ಯಾರು ಗೆಲ್ತಾರೆ, ಸೋಲ್ತಾರೆ ಅನ್ನೋ ಲೆಕ್ಕಾಚಾರ ಈಗಾಗ್ಲೇ ಶುರುವಾಗಿದೆ..! ಹುಚ್ಚ ವೆಂಕಟ್ ಅಬ್ಬರಕ್ಕೆ ಸ್ವತಃ ಕಿಚ್ಚ ಸುದೀಪ್ ಸುಸ್ತಾಗಿದ್ದಾರೆ..! ಉಳಿದ ಮನೆ ಮೆಂಬರ್ಸ್ ಸಖತ್ ಎಂಜಾಯ್ ಮಾಡೋಕೆ ರೆಡಿಯಾಗಿದ್ದಾರೆ..! ಅವಾಗ ಓಟು ಮಾಡೋದು ಇದ್ದಿದ್ದೆ.. ಅವರಿಗೆ ಮುಂಚೆ ನಾವೂ ಓಟಿಂಗ್ ಶುರು ಮಾಡ್ತೀವಿ.,.! ನಿಮ್ಮ ಪ್ರಕಾರ ಈ ಸಲದ ಬಿಗ್ ಬಾಸ್ ಗೆಲ್ಲೋರ್ಯಾರು..? ಫೋಟೋದಲ್ಲಿರೋ ನಂಬರ್ ನೋಡಿ, ಗೆಲ್ಲೋರ ನಂಬರ್ ಕಮೆಂಟ್ ಮಾಡಿ…! ಯಾಕೆ ಅಂತ್ ಬರೆಯೋ ಹಂಗಿದ್ರೂ ಬರೀರಿ, ಇಲ್ದಿದ್ರೂ ನೋ ಪ್ರಾಬ್ಲಂ..! ಓಕೆ ಓಟಿಂಗ್ ಲೈನ್ಸ್ ಈಗ ಓಪನ್ ಆಗಿದೆ.. ಬಿಗ್ ಬಾಸ್ ಕೊನೆಯ ಎಪಿಸೋಡ್ ತನಕ ಓಪನ್ ಇರುತ್ತೆ..! ಕಮೆಂಟ್ ಮಾಡಿ, ಓಟ್ ಮಾಡಿ..!
1.Rehman Hassan
2.Huccha Venkat
3.Madhuri
4.Tsunami Kitty
5.Jayashree
6.RJ Netra
7.Aiyappa
8.Krithika
9.Shruthi
10.Ravi Mooruru
11.Neha gowda
12.Anand
13.Bhavana
14.Pooja Gandhi
15.Chandan