ಇವನು ಸ್ಯಾಂಡಲ್‍ವುಡ್‍ನ ನಿರ್ಮಾಪಕ..! ಸರಗಳ್ಳತನವೇ ಇವನ ಬ್ಯುಸ್‍ನೆಸ್..! ಬಹು ದಿನಗಳಿಂದ ತಲೆಮರೆಸಿಕೊಂಡಿದ್ದ ಈ ಆಸಾಮಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ..!
ಪ್ರತಾಪ್ ರಂಗು ಅಲಿಯಾಸ್ ರಂಗ ಬಂಧಿತ. ಬೆಂಗಳೂರಿನಲ್ಲಿ ನಾನಾ ಸರಗಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಈ ಕಳ್ಳ ನಿರ್ಮಾಪಕನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‍ನ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದ. ನಗರದ ನಾನಾ ಕಡೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಬಲೆ ಬೀಸಿದ್ದಾರೆ ಅಂತ ಗೊತ್ತಾದಾಗ ತಲೆಮರೆಸಿಕೊಂಡಿದ್ದ.
ಸರಿ ಸ್ಯಾಂಡಲ್‍ವುಡ್‍ನ ನಿರ್ಮಾಪಕ ಅಂತ ಹೇಳಿದ್ವಲ್ಲ..? ಈ ನಿರ್ಮಿಸಿದ ಸಿನಿಮಾ ಯಾವುದು ಗೊತ್ತಾ..? ಡಬಲ್ ಮೀನಿಂಗ್ ಇವನ ಸಿನಿಮಾದ ಕೆಲವು ದೃಶ್ಯಗಳು ಇಲ್ಲಿವೆ.
https://www.youtube.com/watch?v=e4ZCzfBn3WY