ನವೆಂಬರ್ ನಲ್ಲಿ ಕನ್ನಡದ ಕಲರವ ಜೋರಾಗಿಯೇ ಇದೆ..! ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿ, ಪರಂಪರೆಯ ಬಗ್ಗೆ ನಮ್ಮ ಕನ್ನಡದ ಹುಡುಗರು ಹೊಸ ಹೊಸ ಹಾಡುಗಳನ್ನು ಮಾಡ್ತಾ ಇದ್ದಾರೆ..! ಅನೇಕ ವೀಡಿಯೋಗಳು ಯೂಟ್ಯೂಬ್ ನಲ್ಲಿ ನಮ್ಮ ಹುಡುಗರಿಗೆ ಸ್ಟಾರ್ ಪಟ್ಟ ಕಟ್ಟಿಕೊಡ್ತಾ ಇವೆ..! ಈ ಕನ್ನಡ ಡಿಂಡಿಮ ಈ ನವೆಂಬರ್ ಗೆ ಮಾತ್ರ ಸೀಮಿತವಾಗಿರದೆ ಸದಾ ಇರುವಂತೆ ನೋಡಿಕೊಳ್ಳಬೇಕಾಗಿದ್ದು ನಮ್ಮೆಲ್ಲರ ಹೊಣೆ..! ನಮ್ಮೆಲ್ಲರ ಕರ್ತವ್ಯ. ಕನ್ನಡಕ್ಕೆ ಬೆಲೆ ಬರುವಂತಾಗಬೇಕಂದ್ರೆ ಮೊದಲು ಕನ್ನಡಿಗರು ಕನ್ನಡ ಮಾತಾಡುವಂತೆ ಮಾಡ್ಬೇಕು..! ಇದೇ ಕಲ್ಪನೆಯನ್ನು ಇಟ್ಟುಕೊಂಡು ನಮ್ಮ ಕನ್ನಡಿಗರೇ ಮಾಡಿರೋ ಕನ್ನಡದ ಈ ಹಾಡನ್ನು ನೋಡಿ..! ಕನ್ನಡದ ಹುಡುಗರಿಗೆ ಪ್ರೋತ್ಸಾಹಿಸಿ.
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….
ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!
ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!