No menu items!
12.4 C
Munich
Wednesday, April 29, 2026

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

Must read

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ.

ಕಳೆದವಾರ 121 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿಯೂ 121 ಪಾಯಿಂಟ್ ಪಡೆದಿದೆ.


ಕಳೆದವಾರ 81 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಪಬ್ಲಿಕ್ ಟಿವಿ, ಈ ವಾರವೂ ಎರಡನೇ ಸ್ಥಾನದಲ್ಲಿದ್ದು, 73 ಪಾಯಿಂಟ್ ಗೆ ತೃಪ್ತಿಪಟ್ಟಿದೆ.


48 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನದಲ್ಲಿದ್ದು, ಇದು ಕಳೆದವಾರ 52 ಪಾಯಿಂಟ್ ಗಳಿಸಿತ್ತು. ನ್ಯೂಸ್ 18ಕನ್ನಡ ಕಳೆದವಾರ 31 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿತ್ತು. ಈ ವಾರವೂ ಸ್ಥಾನದಲ್ಲಿ ಯಾವುದೇ ಪಲ್ಲಟವಾಗಿಲ್ಲ. ಆದರೆ 34 ಪಾಯಿಂಟ್ ಪಡೆದಿದೆ.


ಇನ್ನುಳಿದಂತೆ ಬಿಟಿವಿ 27 ಪಾಯಿಂಟ್ (ಕಳೆದವಾರ 28), ಪ್ರಜಾ ಟಿವಿ 16 (ಕಳೆದವಾರವ 18), ದಿಗ್ವಿಜಯ 15 ಪಾಯಿಂಟ್ (ಕಳೆದ ವಾರ 16), ಕಸ್ತೂರಿ 8 ಪಾಯಿಂಟ್ (ಕಳೆದ ವಾರ 10), ಸುದ್ದಿ 9 ಪಾಯಿಂಟ್ (ಕಳೆದವಾರವೂ 9), ರಾಜ್ ನ್ಯೂಸ್ 8 (ಕಳೆದವಾರವೂ 8) ಪಾಯಿಂಟ್ ಪಡೆದಿವೆ.


ಹೊಸ ಸುದ್ದಿವಾಹಿನಿ ಟಿ5 ರೇಟಿಂಗ್ ಲೀಸ್ಟ್ ಗೆ ಇನ್ನೂ ಸೇರ್ಪಡೆಯಾಗಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article