No menu items!
9.3 C
Munich
Wednesday, April 29, 2026

ಬಸ್ ಆ್ಯಂಬುಲೆನ್ಸ್ ಪರಿಚಯಿಸಿದ ಕೆ ಎಸ್ ಆರ್ ಟಿ‌ ಸಿ …ಇದು ದೇಶದಲ್ಲೇ ಫಸ್ಟ್…!

Must read

ಅಪಘಾತದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳುಗಳು‌ ಸಾಯುವುದು‌‌ ಹೆಚ್ಚಾಗುತ್ತಿದೆ.‌ ಇದನ್ನು ಗಂಭೀರವಾಗಿ ಪರಿಗಣಿಸಿರೋ ಕೆಎಸ್ ಆರ್ ಟಿಸಿ ಬಸ್ ಆ್ಯಂಬುಲೆನ್ಸ್ ಸೇವೆ ಪರಿಚಯಿಸಿದೆ. ಇದು ದೇಶದಲ್ಲೇ‌‌ ಮೊದಲು.


ಕೆ ಎಸ್ ಆರ್ ಟಿ‌ ಸಿ ಪರಿಚಯಿಸಿರುವ ಈ ಆ್ಯಂಬುಲೆನ್ಸ್ ನಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಏಕಕಾಲದಲ್ಲಿ‌ ತುರ್ತು ಚಿಕಿತ್ಸೆ ನೀಡಬಹುದಾಗಿದೆ.
ತುರ್ತು‌ ಅಗತ್ಯದ ವೈದ್ಯಕೀಯ‌ ಉಪಕರಣ ವ್ಯವಸ್ಥೆಯಿದೆ. ನುರಿತ ದಾದಿಯರನ್ನು ನೇಮಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article