No menu items!
24.8 C
Munich
Friday, May 22, 2026

ಜೊತೆ ಜೊತೆಯಲಿ….!

Must read

ದೀಪಿಕಾ‌ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪದ್ಮಾವತಿ’ ಕೊನೆಗೂ ಬಿಡುಗಡೆಯಾಗುತ್ತಿದೆ.
ವಿವಾದ ಗಳ ಸುಳಿಯಲ್ಲಿ ಸಿಕ್ಕಿದ್ದ ಪದ್ಮಾವತಿ ಅಡೆತಡೆಗಳನ್ನು ಮೀರಿ ನಾಳೆ ದೇಶದಾದ್ಯಂತ ತೆರೆ ಕಾಣಲಿದೆ.


ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಮುಂಬೈನ ಲೋವರ್ ಪರೆಲ್ ನ ಪಿವಿಆರ್ ನಲ್ಲಿ ಆಯೋಜಿಸಲಾಗಿತ್ತು.  ಈ ಪ್ರದರ್ಶನಕ್ಕೆ ರಣವೀರ್ ಸಿಂಗ್ ಮತ್ತು ದೀಪಿಕಾ ಕೈ ಕೈ ಹಿಡಿದು ಬಂದಿದ್ದು ವಿಶೇಷವಾಗಿತ್ತು.
ಶಾಹಿದ್ ಕಪೂರ್, ಮೀರಾ ರಾಜ್ ಪುತ್, ಸಂಜಯ್ ಲೀಲಾ ಬನ್ಸಾಲಿ, ಸುಪ್ರಿಯಾ ಪಾಟಕ್,‌ಪಂಕಜ್ ಕಪೂರ್‌ ಹಾಗೂ ನಿಖಿಲ್ ದ್ವಿವೇದಿ ಸಹ ಇದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article