No menu items!
7.8 C
Munich
Thursday, April 30, 2026

ಭಾರತ 274 ರನ್…ಕಳೆದುಕೊಂಡಿದ್ದು 7ವಿಕೆಟ್…

Must read

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಟ್ ಜಾರ್ಜ್ ಪಾರ್ಕ್ ನಲ್ಲಿ ನಡೆಯುತ್ತಿರುವ 5ನೇ ಏಕದಿನ ಪಂದ್ಯದಲ್ಲಿ ಭಾರತ ನಿಗಧಿತ 50 ಓವರ್ ಗಳಲ್ಲಿ 274ರನ್ ಗಳಿಸಿದೆ.


ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ‌ ರೋಹಿತ್ ಶರ್ಮಾ ಶತಕದ ( 115) ನೆರವಿನಿಂದ ಸವಾಲಿನ‌ ಮೊತ್ತವನ್ನು ಪೇರಿಸಿತು.
ಧವನ್, 34, ನಾಯಕ ಕೊಹ್ಲಿ 36, ಅಜಿಂಕ್ಯಾ ರಹಾನೆ 8, ಶ್ರೇಯಸ್ ಅಯ್ಯರ್ 30, ಧೋನಿ 13, ಭುವನೇಶ್ವರಕುಮಾರ್ ಅಜೇಯ 19 , ಕುಲದೀಪ್ ಜಾದವ್ ಅಜೇಯ 2 ರನ್ಗಗಳ ಕೊಡುಗೆ ನೀಡಿದ್ರು. ಹಾರ್ದಿಕ್ ಪಾಂಡ್ಯ ಅವರದ್ದು ಶೂನ್ಯ ಸಂಪಾದನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article