No menu items!
18.2 C
Munich
Wednesday, August 19, 2026

ನಾಲಿಗೆ ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ…!

Must read

ಶಿವಭಕ್ತೆಯೊಬ್ಬರು ನಾಲಿಗೆ‌ ಕತ್ತರಿಸಿ ಅರ್ಪಿಸಿದ ಘಟನೆ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.


ಫುರ್ತುಗೊಂಡ್ ಎಂಬುವವರ ಪತ್ನಿ 28ವರ್ಷದ ಸೀಮಾಭಾಯಿ ನಾಲಿಗೆ ಕತ್ತರಿಸಿಕೊಂಡವರು. ಜಿಲ್ಲೆಯ ನುನೆರಾ ಗ್ರಾನದಲ್ಲಿರುವ ಶಿವದೇವಾಲಯದಲ್ಲಿ ಬುಧವಾರ ಈ ಘಟನೆ ನಡೆದಿದೆ.


ಶಿವರಾತ್ರಿ ಪ್ರಯುಕ್ತ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ಸೀಮಾಭಾಯಿ ಶಿವಲಿಂಗದ‌ ಮುಂದೆ ಏಕಾಏಕಿ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article