ಆಕೆ ಯಾವಾಗಲೂ ಸೆಕ್ಸ್ ಜಪ ಪಠಿಸುತ್ತಿದ್ದಳು. ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದಳು. ಇದರಿಂದ ಸಿಟ್ಟಾದ ಪತಿ ಆಕೆಯನ್ನು ಕೊಂದೇ ಬಿಟ್ಟ…!ಈ ವಿಚಿತ್ರ ಘಟನೆ ನಡೆದಿರೋದು ಛತ್ತೀಸ್ ಗಢ ರಾಜ್ಯದ ಬಿಸ್ಲಾಪುರದಲ್ಲಿ. ಪತ್ನಿಯನ್ನು ಕೊಂದ ಪತಿ ಪೊಲೀಸರಿಗೆ ಶರಣಾಗಿದ್ದಾನೆ.
ಪತ್ನಿ ನಿಮೋಫೋಮೇನಿಯಾ ( ಸೆಕ್ಸ್ ನಲ್ಲಿ ಅತಿಯಾದ ಆಸಕ್ತಿ) ಬಳಲುತ್ತಿದ್ದಳು. ಎಷ್ಟೊತ್ತಿಗಾಯಿತೋ ಅಷ್ಟೊತ್ತಿಗೆ,ಹೊತ್ತಲ್ಲದ ಹೊತ್ತಲ್ಲಿ , ಸಮಯವಲ್ಲದ ಸಮಯದಲ್ಲಿ ಸೆಕ್ಸ್ ಗೆ ಪೀಡಿಸುತ್ತುದ್ದಳು. ಇದರಿಂದ ಬೇಸತ್ತು ರಾತ್ರಿ ಕೊಲೆಮಾಡಿ , ಅಡುಗೆ ಮನೆಯಲ್ಲೇ ಶವವನ್ನು ಹೂತು ಹಾಕಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ನಂತರ ತಪ್ಪಿನ ಅರಿವಾಗಿ ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ. ಇವರಿಗೆ 2011ರಲ್ಲಿ ಮದ್ವೆಯಾಗಿತ್ತು. 5ವರ್ಷದ ಮಗನಿದ್ದಾನೆ.