No menu items!
16.3 C
Munich
Thursday, April 30, 2026

ಇಲ್ಲಿದೆ ತ್ರಿಕೋನ ಸರಣಿ ವೇಳಪಟ್ಟಿ

Must read

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20ಸರಣಿಯನ್ನು ಗೆದ್ದ ಖುಷಿಯಲ್ಲಿರುವ ಭಾರತ ತಂಡ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಸಜ್ಜಾಗಿದೆ.‌


ಶ್ರೀಲಂಕಾದ 70ನೇ ಸ್ವಾತಂತ್ರ್ಯಸವದ ಪ್ರಯುಕ್ತ ಶ್ರೀಲಂಕಾ, ಭಾರತ ಮತ್ತು ಬಾಂಗ್ಲದೇಶಗಳ‌ ನಡುವೆ ತ್ರಿಕೋನ ಸರಣಿ ನಡೆಯಲಿದೆ.
ಅದರ ವೇಳಾಪಟ್ಟಿ ಇಲ್ಲಿದೆ.

ಮಾರ್ಚ್‌‌ 6 (ಮಂಗಳವಾರ): ಭಾರತ ವಿರುದ್ಧ ಶ್ರೀಲಂಕಾ.
ಮಾರ್ಚ್ 8 (ಗುರುವಾರ): ಭಾರತ ವಿರುದ್ಧ ಬಾಂಗ್ಲಾದೇಶ
ಮಾರ್ಚ್ 10 (ಶನಿವಾರ) : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಮಾರ್ಚ್‌‌ 12 (ಸೋಮವಾರ): ಭಾರತ ವಿರುದ್ಧ ಶ್ರೀಲಂಕಾ .
ಮಾರ್ಚ್ 14 (ಬುಧವಾರ): ಭಾರತ ವಿರುದ್ಧ ಬಾಂಗ್ಲಾದೇಶ;
ಮಾರ್ಚ್ 16 (ಶುಕ್ರವಾರ) : ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ. ಮಾರ್ಚ್ 18 (ಭಾನುವಾರ) : ಫೈನಲ್‌ ಪಂದ್ಯ ನಡೆಯಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article